ಇನ್ನು ಮಾಜಿ ಸಚಿವ ಅಶ್ವಥ್ ನಾರಾಯಣ ಕೂಡ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ರು…ಶಿವಾನಂದಾ ಪಟೀಲ್ ಬಾರೀ ಎಡವಟ್ಟ ಮಾಡಿದ್ದಾರೆ… ರೈತರಿಗೆ ಅವಮಾನ ಮಾಡಿದ್ದಾರೆ, ದರ್ಬಾರು ನಡೆಸುತ್ತಿದ್ದಾರೆ.. ಇವರ ಮನೆ ಹಣ ತೆಗೆದುಕೊಂಡು ರೈತರಿಗೆ ದಾನ ಧರ್ಮ ಮಾಡಿದ್ದಾರೆ ಅಂದುಕೊಂಡಿದ್ದಾರೆ.. ಏನು ಹೇಳಿಕೆ ಕೊಟ್ಟರು ಪರವಾಗಿಲ್ಲ ನಡೆಯುತ್ತೆ ಎಂದುಕೊಂಡಿದ್ದಾರೆ..
ರೈತರು ಬರಗಾಲ ಕಾಯೋ ಹಂತಕ್ಕೆ ಬಂದಿಲ್ಲ.. ಅವರು ಯಾರಿಂದಲೋ ನಿರೀಕ್ಷೆ ಮಾಡಲ್ಲ.. ಅವರು ಅನ್ನದಾತ ಪ್ರಕೃತಿ ವಿಕೋಪ ಬರಲಿ ಅಂತಾ ಯಾರು ಕಾಯಲ್ಲ… ಇಂತ ರೈತ ವಿಚಾರದಲ್ಲಿ ಒಬ್ನ ಸಚಿವನಾಗಿ ಇವತ್ತು ಹೇಳಿಕೆ ಕೊಟ್ಟಿರೋದು ದುರದೃಷ್ಟಕರ… ಇವರು ಮಂತ್ರಿಗಿರಿಯಲ್ಲಿ ಮುಂದುವರಿಯಬಾರದು.. ಸಚಿವರು ಮಾನಸಿಕ ಅಸ್ವತ್ತರಾಗಿದ್ದರಾ ಅಂತಾ ಕಾಣಿಸುತ್ತೆ..ಇದು ಕರ್ನಾಟಕಕ್ಕೆ ಮಾಡಿದ ಅವಮಾನ.. ಸಿದ್ದರಾಮಯ್ಯ ಅವರಿಗೆ ರೈತರ ಬಗ್ಗೆ ಗೌರವ ಇದ್ರೆ..ತಕ್ಷಣ ಕ್ರಮ ತಗದುಕೊಳ್ಳಲಿ ಎಂದು ಅಗ್ರಹಿಸಿದ್ದಾರೆ…