State News

ಅದಾನಿ ಷೇರು ಕುಸಿತದಿಂದ ದೇಶಕ್ಕೆ ಯಾವುದೇ ನಷ್ಟ ಇಲ್ಲ – ಪಿಯೂಷ್ ಗೋಯಲ್

ಗೌತಮ್ ಅದಾನಿ ಪ್ರಕರಣ ಸಂಪುರ್ಣವಾಗಿ ಖಾಸಗಿ ಕಂಪನಿಗೆ ಸೇರಿದ ವಿಷಯವಾಗಿದ್ದು, ಅದಕ್ಕೂ ದೇಶಕ್ಕೂ ಸಂಬಂಧವಿಲ್ಲ, ಹಾಗಾಗಿ ದೇಶದ ಜನತೆ ಕಳವಳಗೊಳ್ಳಬೇಕಿಲ್ಲ, ಎಸ್ಬಿಐ ಮತ್ತು ಎಲ್ಐಸಿ ಹಣ ಭದ್ರವಾಗಿದೆ ಯಾರೂ ಆತಂಕಪಡಬೇಕಿಲ್ಲ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.

ಗೌತಮ್ ಅದಾನಿ (Gautam adani) ಪ್ರಕರಣ ಸಂಪುರ್ಣವಾಗಿ ಖಾಸಗಿ ಕಂಪನಿಗೆ ಸೇರಿದ ವಿಷಯವಾಗಿದ್ದು, ಅದಕ್ಕೂ ದೇಶಕ್ಕೂ ಸಂಬಂಧವಿಲ್ಲ, ಹಾಗಾಗಿ ದೇಶದಇದನ್ನುಓದಿ :-  ಜನತೆ ಕಳವಳಗೊಳ್ಳಬೇಕಿಲ್ಲ, ಎಸ್ಬಿಐ ಮತ್ತು ಎಲ್ಐಸಿ (LIC) ಹಣ ಭದ್ರವಾಗಿದೆ ಯಾರೂ ಆತಂಕಪಡಬೇಕಿಲ್ಲ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ (Piyush goyal) ತಿಳಿಸಿದ್ದಾರೆ.

ಮಲ್ಲೇಶ್ವರದಲ್ಲಿರುವ ಬಿಜೆಪಿ ಕೇಂದ್ರ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಅದಾನಿ ಕಂಪನಿಯ ಷೇರು ಕುಸಿತ ಪ್ರಕರಣ ಚರ್ಚಿತವಾಗುತ್ತಿದೆ. ಷೇರು ಮಾರುಕಟ್ಟೆ ಸ್ಥಿತ್ಯಂತರ ಗಳ ಬಗ್ಗೆ ಷೇರ್ ಮಾರ್ಕೆಟ್ ರೆಗ್ಯುಲೇಟರಿ ನೋಡಿಕೊಳ್ಳಲಿದೆ.ಸೂಕ್ಷ್ಮ ವಾಗಿ ಪರಿಸ್ಥಿತಿ ಅವಲೋಕನ ಮಾಡಲಿದೆ.ಈಗಾಗಲೇ SBI ಮತ್ತು LIC ಯವರು ತಮ್ಮ ಅಭಿಪ್ರಾಯ ಕೊಟ್ಟಿದ್ದಾರೆ.ತಮ್ಮ ಹಣಕ್ಕೆ ತೊಂದರೆ ಇಲ್ಲ ಎಂದಿದ್ದಾರೆ.ರೆಗ್ಯುಲೇಟರಿ ಅಥಾರಿಟಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಹೇಳಿದ್ರು.

ಇದನ್ನುಓದಿ :- ಪರಮೇಶ್ವರ್ , ಮುನಿಯಪ್ಪರನ್ನ ಸೋಲಿಸಿದ್ದು ಯಾರು – ಸಿ. ಟಿ. ರವಿ ಪ್ರಶ್ನೆ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!