ದೊಡ್ಡಬಳ್ಳಾಪುರು : ಕುಮಾರಸ್ವಾಮಿ ಹುಟ್ಟು ಹಬ್ಬದ ಹಿನ್ನಲೆ ಟೋಲ್ ಸುತ್ತಮುತ್ತ ಕುಮಾರಸ್ವಾಮಿಗೆ ಶುಭ ಕೋರಿದ್ದ ಫ್ಲೆಕ್ಸ್ ಹಾಕಿದ್ದ ಹೆಚ್ಡಿಕೆ ಅಭಿಮಾನಿಗಳು. ಏಕಾಏಕಿ ಫ್ಲೆಕ್ಸ್ಗಳನ್ನು ಕಿತ್ತುಹಾಕಿದ ಟೋಲ್ ಸಿಬ್ಬಂದಿಗಳು.
ದೊಡ್ಡಬಳ್ಳಾಪುರದ ಮಾರಸಂದ್ರ ಬಳಿ ಇರುವ ಟೋಲ್ ಪ್ರಶ್ನಿಸಲು ಹೋದ ಕಾರ್ಯಕರ್ತರ ಮೇಲೆ ಗೂಂಡಾ ವರ್ತನೆ ಆರೋಪ.
ಬೇರೆ ಪಕ್ಷದ ಫ್ಲೆಕ್ಸ್ಗಳನ್ನು ಬಿಟ್ಟು ನಮ್ಮ ಫ್ಲೆಕ್ಸ್ಗಳನ್ನೇ ಕಿತ್ತು ಹಾಕುತ್ತಿದ್ದಾರೆ ಎಂದು ಆಕ್ರೋಶ ಸ್ಥಳದಲ್ಲಿ ಬಿಗುವಿನ ವಾತಾವರಣ ಹಿನ್ನಲೆ, ಸ್ಥಳಕ್ಕೆ ಆಗಮಿಸಿದ ರಾಜಾನುಕುಂಟೆ ಪೊಲೀಸರು ಕಾರ್ಯಕರ್ತರ ಮನವೊಲಿಸಲು ಪೊಲೀಸರ ಹರಸಾಹಸ ಪಟ್ಟ ರಾಜಾನುಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದ್ದಿದೆ.