Political NewsState News

ಮತ್ತೊಂದು ವಿವಾದಕ್ಕೆ ಸಿಲುಕಿದ ಸಕ್ಕರೆ ಸಚಿವ ಶಿವಾನಂದ ಪಾಟೀಲ್ …

ಪದೇ ಪದೇ ಒಂದಲ್ಲ ಒಂದು ವಿವಾದತ್ಮಕ್ ಹೇಳಿಕೆಯಿಂದ ವಿಪಕ್ಷದವರಿಗೆ, ಆಹಾರವಾಗಿ ಪರಿಣಾಮಿಸುತ್ತಿದೆ, ಸಚಿವರು ಹೇಳಿಕೆ ನೀಡಿದ ಬೆನ್ನಲ್ಲೇ ಇದ್ದ ಕೇಸರಿ ನಾಯಕರು ಸಚಿವರ ವಿರುದ್ಧ ನಿಗಿ ನಿಗಿ ಕೆಂಡ ಕಾರುದಿದ್ದಾರೆ…

ಈ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಮಾತಾಡಿದ್ದು, ಶಿವಾನಂದ ಪಾಟೀಲ್ ಅವರು, ನಾಡಿಗೆ, ದೇಶಕ್ಕೆ ಅನ್ನ ಕೊಡುವ ರೈತರ ಬಗ್ಗೆ ಮಂತ್ರಿಗಳ ಈ ಧೋರಣೆ ಸರಿಯಲ್ಲ..ಸರ್ಕಾರದಲ್ಲಿರುವ ಮಂತ್ರಿಗಳ ನಡವಳಿಕೆ ಸರಿಯಲ್ಲ..ರೈತರಿಗೆ ಅವಮಾನ ಮಾಡೋದನ್ನು ಮಾತ್ರ ಎಲ್ರೂ ಮಾಡ್ತಾರೆ.. ಸಚಿವರ ಮತ್ತು ಈ ಸರ್ಕಾರದ ನಡವಳಿಕೆಗೆ ಎಲ್ರೂ ತಲೆತಗ್ಗಿಸುವಂತಾಗಿದೆ..ಮೊದಲೇ ರಾಜಕಾರಣಿಗಳು ಅಂದ್ರೆ ಕೆಟ್ಟವರು ಅನ್ನೋ ಭಾವನೆ ಇದೆ..ಇದಕ್ಕೆ ಪೂರಕವಾಗಿ ಮಂತ್ರಿಗಳು ಈಥರ ಬೇಜವಾರಿ ಹೇಳಿಕೆ ಕೊಡ್ತಿದಾರೆ..ತಕ್ಷಣ ಶಿವಾಂನಂದ ಪಾಟೀಲ್ ರೈತರ, ನಾಡಿನ‌ ಜನರ ಕ್ಷಮೆ ಕೇಳಬೇಕು..ಸಿದ್ದರಾಮಯ್ಯ ಅವರು ಕೂಡಲೇ ಆ ಸಚಿವರ ಅವರ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿದ್ರು.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!