ಬೆಂಗಳೂರಿ (Bangalore) ನ ಜೆ.ಪಿ.ನಗರ ( JP.Nagar) ದ ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಸಾಮಾಜಿಕ ಕಾರ್ಯಕರ್ತ ಸಾಯಿದತ್ತ (Saidatta) ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳದಿದ್ದಾರೆ.
ನಿನ್ನೆ ಅನಾರೋಗ್ಯ ಸಮಸ್ಯೆಯಿಂದ ಜೆ.ಪಿ.ನಗರದ ಸುಪ್ರ ಆಸ್ಪತ್ರೆಗೆ ದಾಖಲಾಗಿದ್ರು. ಇನ್ನು ಬೆಳಿಗ್ಗೆ 11 ಗಂಟೆಯವರೆಗೆ ಸುಪ್ರ ಆಸ್ಪತ್ರೆಯಲ್ಲಿ ಅಂತಿಮ ನಮನಕ್ಕೆ ಅವಕಾಶ ಮಾಡಿಕೊಡಲಾಗಿದ್ದು. ನಂತ್ರ ಸಾಯಿದತ್ತ ಅವರ ಹುಟ್ಟೂರು ಬೈಂದೂರಿಗೆ ಮೃತದೇಹ ರವಾನೆಯಾಗಲಿದೆ.
ಇದನ್ನೂ ಓದಿ : – ಚಿತ್ರದುರ್ಗದ ಒಂದು ಮೀಸಲು ಕ್ಷೇತ್ರದಿಂದ ಸ್ಫರ್ಧಿಸಲು ಕಿಚ್ಚನ ಪ್ಲಾನ್..ಪಕ್ಷ, ಕ್ಷೇತ್ರ ಇನ್ನೂ ನಿಗೂಢ