State News

ರಾಜ್ಯದಲ್ಲಿ ಭ್ರೂಣಲಿಂಗ ಪತ್ತೆ ಪ್ರಕರಣ ಕುರಿತು ಕುಮಾರಸ್ವಾಮಿ ಹೇಳಿದ್ದೇನು?

ಬೆಂಗಳೂರು: ರಾಜ್ಯದಲ್ಲಿ ಭ್ರೂಣಲಿಂಗ ಪತ್ತೆ ಹೆಚ್ಚಳವಾಗುತ್ತಿದೆ. ಇದಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಈಗಲೂ ಹೆಣ್ಣುಮಕ್ಕಳ ಬಗ್ಗೆ ಇಂತಹ ಭಾವನೆ ಇರುವುದು ದುರಂತ ಎಂದರು.ಯಾವ ಮಗು ಹುಟ್ಟಲಿದೆ ಅಂತಾ 4-5 ತಿಂಗಳ ಮೊದಲೇ ತಿಳಿಯಬಹುದು. ಅಂತಹ ತಂತ್ರಜ್ಞಾನ ಈಗ ಇದೆ. ‌ಇಂದಿನ ಯುಗದಲ್ಲೂ ಹೆಣ್ಣು ಮಕ್ಕಳ ಬಗ್ಗೆ ಅಂತಹ ಭಾವನೆ ಇದ್ದು, ಅದನ್ನು ಹೋಗಲಾಡಿಸಬೇಕು ಎಂದರು.

ಇನ್ನು ತಂದೆ , ತಾಯಿಗೆ ಗಂಡು ಗೌರವ ನೀಡುವುದಿಲ್ಲ.ಹಾಗಂತ ಗಂಡು ಮಕ್ಕಳು ನನ್ನ ದೂರುವುದು ಬೇಡ, ನಾನು‌‌ ನೋಡಿದ್ದೇನೆ, ನನಗೆ ಅನುಭವ ಇದೆ ಎಂದರು.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!