ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ( PFI ) ದ ಅಧಿಕೃತ ವೆಬ್ ಸೈಟ್ ಭಾರತದಲ್ಲಿ ಓಪನ್ ಆಗುತ್ತಿಲ್ಲ. ಇದಕ್ಕೆ ಕೇಂದ್ರ ಸರ್ಕಾರದ ಟೇಕ್ ಡೌನ್ ಆದೇಶವೇ ಕಾರಣ ಎಂದು ಹೇಳಲಾಗಿದೆ.
ಟ್ವಿಟರ್, ಫೇಸ್ ಬುಕ್, ( FACE BOOK )ಇನ್ ಸ್ಟಾಗ್ರಾಮ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಪಿಎಫ್ಐ ಹೊಂದಿರುವ ಖಾತೆಗಳಿಗೆ ಟೇಕ್ ಡೌನ್ ಆದೇಶ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಖಾತೆಗಳನ್ನು ಡಿಲೀಟ್ ಮಾಡುವ ಸಾಧ್ಯತೆ ಇದೆ.
ಇದನ್ನೂ ಓದಿ : – ಬೆಂಗಳೂರಿನ ಈದ್ಗಾ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ಪಟ್ಟು