ಮೊಬೈಲ್ ಗಾಗಿ ಚಿನ್ನಾಭರಣ ದರೋಡೆ ಮಾಡಿದ್ದ ಪಬ್ಜಿ ಲವರ್ ಪೊಲೀಸರ ಬಲೆಗೆ

ಪಬ್ಜಿ (Pubg) ಆಡಲು ಮೊಬೈಲ್ (Mobile) ಗಾಗಿ ಕಳ್ಳತನ ಮಾಡಿದ್ದ ಆರೋಪಿಯನ್ನು ಗಂಗಮ್ಮನ ಗುಡಿ ಪೊಲೀಸ (Gangamana gudi police) ರು ಬಂಧಿಸಿದ್ದಾರೆ. ಸತೀಶ್ (Satish) ಬಂಧಿತ ಆರೋಪಿಯಾಗಿದ್ದಾನೆ. ಸತೀಶ್ ಪಬ್ಜಿ,ರಮ್ಮಿ ಆಟದ ದಾಸನಾಗಿದ್ದ.

ಆರೋಪಿ ರಮ್ಮಿಯಲ್ಲಿ ಹಣ ಕಳೆದುಕೊಂಡು ಕಂಗಾಲಾಗಿದ್ದ. ಸತೀಶ್ ತನ್ನ ತಂಗಿ ಅಕೌಂಟಿಂದಲೆ ಹಣ ಎಗರಿಸಿದ್ದ. ಒಳ್ಳೆ ಮೊಬೈಲ್ ಖರೀದಿಸಲು ರಾಬರಿ ಸ್ಕೆಚ್ ಹಾಕಿದ್ದ. ಇದೇ ತಿಂಗಳು ಒಂಟಿ ಮಹಿಳೆ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದ. ಮನೆಯಲ್ಲಿದ್ದ ಚಿನ್ನಭರಣ,ಹಣ ದೋಚಿ ಎಸ್ಕೇಪ್ ಆಗಿದ್ದ. ಇದನ್ನೂ ಓದಿ : –  ಸಿದ್ದರಾಮಯ್ಯ ಹೇಳಿಕೆ ದುರದೃಷ್ಟಕರ ಸಂಗತಿ – ಡಾ.ಕೆ ಸುಧಾಕರ್

ಕದ್ದ ಹಣದಲ್ಲಿ ಪಬ್ಜಿ ಆಡಲು ಐ ಫೋನ್ ಖರೀದಿ ಮಾಡಿದ್ದ. ಸದ್ಯ ಗಂಗಮ್ಮನಗುಡಿ ಪೊಲೀಸರು ಆರೋಪಿಯನ್ನು ಬಂಧಿಸಿ ಒಂದು ಫೋನ್ ಮತ್ತು ಚಿನ್ನಾಭರಣವನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ : –   ಬಿಜೆಪಿಯ ಅಭಿವೃದ್ಧಿಗೆ ಇನ್ನೊಂದು ಹೆಸರು ಯಡಿಯೂರಪ್ಪ-ಎಂ. ಪಿ. ರೇಣುಕಾಚಾರ್ಯ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!