ಮಂಗಳೂರಿನಲ್ಲಿ ಆಟೋ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ NIA ಅಬ್ದುಲ್ ಮತೀನ್ ಅಹಮದ್ ತಾಹ ಪತ್ತೆಗೆ 2 ಲಕ್ಷ ಬಹುಮಾನ ಘೋಷಿಸಿದೆ. NIA ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಮತಿನ್ ಇದ್ದಾನೆ. ಶಂಕಿತ ಶಾರಿಕ್ ಜೊತೆ ಲಿಂಕ್ ನಲ್ಲಿದ್ದ ಮತಿನ್.
ಬೆಂಗಳೂರು ಸುದ್ದಗುಂಟೆಪಾಳ್ಯದ ಎನ್ಐಎ ಕೇಸಲ್ಲಿ ಮತಿನ್ A-12 ಆರೋಪಿಯಾಗಿದ್ದಾನೆ.
ಸುದ್ದಗುಂಟೆಪಾಳ್ಯದ ಮನೆ ಮೇಲೆ ದಾಳಿ ಮಾಡಿದ್ದ ಪೊಲೀಸರು ಮೆಹಬೂಬ್ ಪಾಷಾ ಎಂಬಾತನ ಜೊತೆಗೂಡಿ ಉಗ್ರ ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಇದನ್ನೂ ಓದಿ : – ಅಭ್ಯರ್ಥಿಗಳನ್ನು ಘೋಷಣೆ ಮಾಡುವ ಹಕ್ಕು ಸಿದ್ದರಾಮಯ್ಯಗೆ ಇಲ್ಲ – ತಿರುಗೇಟು ನೀಡಿದ ಡಿಕೆಶಿ
ಶಿವಮೊಗ್ಗದ ತೀರ್ಥಹಳ್ಳಿಯ ಸೊಪ್ಪಿನಗುಡ್ಡೆ ನಿವಾಸಿಯಾಗಿರುವ ಮತಿನ್ ( matin )ಹೆಸರು ಮಂಗಳೂರು ಸ್ಪೋಟ ಪ್ರಕರಣದಲ್ಲೂ ತಳುಕು ಹಾಕಿಕೊಂಡಿದೆ. ಸದ್ಯ ನಾಪತ್ತೆಯಾಗಿರುವ ಅಬ್ದುಲ್ ಮತಿನ್ ಮತಿನ್ ಗಾಗಿ ಪೊಲೀಸರು ಶೋಧ ತ್ತಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ಎನ್ಐಎ ಮತಿ ನ್ ಪತ್ತೆಗೆ 2 ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ.
ಇದನ್ನೂ ಓದಿ : – ಅಭ್ಯರ್ಥಿಗಳನ್ನು ಘೋಷಣೆ ಮಾಡುವ ಹಕ್ಕು ಸಿದ್ದರಾಮಯ್ಯಗೆ ಇಲ್ಲ – ತಿರುಗೇಟು ನೀಡಿದ ಡಿಕೆಶಿ