ಅಗ್ನಿಪಥ್ (agnipath) ಜಾರಿಗೆ ವಿರೋಧ ಹಿನ್ನೆಲೆಯಲ್ಲಿ, ಧಾರವಾಡ (Dharwad) ನಗರದಲ್ಲಿ ಆರ್ ಎ ಎಫ್ ತಂಡದವರು ರೂಟ್ ಮಾರ್ಚ್ ನಡೆಸಿದ್ದಾರೆ. ನಗರದ ಶ್ರೀನಗರ ಸರ್ಕಲ್ ನಿಂದ ಜುಬಲಿ ಸರ್ಕಲ್ ವರೆಗೂ ರೂಟ್ ಮಾರ್ಚ್ ನಡೆದಿದೆ.
8 KSRP ತುಕಡಿ ಸೇರಿದಂತೆ ಒಂದು ಆರ್ ಎ ಎಫ್ ವಿಶೇಷ ತಂಡದಿಂದ ರೂಟ್ ಮಾರ್ಚ್ ನಡೆಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರದಲ್ಲಿ ಬಿಗಿ ಭದ್ರತೆಯನ್ನು ಆಯೋಜಿಸಿದ್ದಾರೆ . ಈಗಾಗಲೇ ನಿನ್ನೆಯಿಂದ ನಗರದಲ್ಲಿ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಇದನ್ನೂ ಓದಿ : – RSS ಕಾರ್ಯಕರ್ತರು ಸೈನ್ಯದಲ್ಲಿ ಸೇರೋದ್ರಲ್ಲಿ ತಪ್ಪೇನಿದೆ – ಸುಧಾಕರ್