ಹಾಸನ (HASSAN) ವಿಧಾನಸಭೆ ಕ್ಷೇತ್ರದ ಜೆಡಿಎಸ್ ಟಿಕೆಟ್ ಗೆ ಫೈಟ್ ವಿಚಾರಕ್ಕೆ ಸಂಬಂಧಿಸಿ MLC ಡಾ.ಸೂರಜ್ (SURAJ REVANNA) ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದ್ದಾರೆ.
ಕೇಳಿದ್ದು ಸುಳ್ಳಾಗಬಹುದು.
ನೋಡಿದ್ದು ಸುಳ್ಳಾಗಬಹುದು.
ನಿಧಾನಿಸೀ ಯೋಚಿಸಿದಾಗ ನಿಜವು ತಿಳಿಯುವುದು .. pic.twitter.com/boODlL5MLS— Dr,Suraj Revanna MLC (@SurajMlc) January 29, 2023
ರೇವಣ್ಣ ಪುತ್ರ ಡಾ.ಸೂರಜ್ ಭಾವನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ. ಕೇಳಿದ್ದು ಸುಳ್ಳಾಗಬಹುದು, ನೋಡಿದ್ದು ಸುಳ್ಳಾಗಬಹುದು. ನಿಧಾನಿಸಿ ಯೋಚಿಸಿದಾಗ ನಿಜವು ತಿಳಿಯುವುದು ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನು ಓದಿ :- ಕೋಲಾರಮ್ಮ ದೇವಾಲಯಕ್ಕೆ ಯತೀಂದ್ರ ಸಿದ್ದರಾಮಯ್ಯ ಭೇಟಿ…!