ಕಲಬುರ್ಗಿಯಲ್ಲಿ ಪಿಎಸ್ ಐ (PSI) ನೇಮಕಾತಿ ಪರೀಕ್ಷೆಯ ಅಕ್ರಮದ ಆರೋಪದಡಿ ಮತ್ತಿಬ್ಬರು ಪೊಲೀಸರನ್ನ ಬಂಧಿಸಲಾಗಿದೆ.
ರುದ್ರಗೌಡ ಸಿಎಆರ್ ಪೊಲೀಸ್ ಪೇದೆ ಮತ್ತು ಅಯ್ಯಣ್ಣ ದೇಸಾಯಿ ಗನ್ ಮ್ಯಾನ್ (gunman) ಬಂಧಿತರಾಗಿದ್ದಾರೆ. ಅಯ್ಯಣ್ಣ ದೇಸಾಯಿ ಅಫಜಲಪುರ ಕಾಂಗ್ರೆಸ್ ಶಾಸಕ ಎಂ ವೈ ಪಾಟೀಲ್ (M Y Patil) ಗನ್ ಮ್ಯಾನ್ ಆಗಿದ್ದಾನೆ.
ಪಿಎಸ್ ಐ ಪರೀಕ್ಷೆ ಅಕ್ರಮದ ಹಿನ್ನೆಲೆಯಲ್ಲಿ ಈತನನ್ನ ಬಂಧಿಸಲಾಗಿದೆ. ಈತನನ್ನ ಸಿಐಡಿ ತನಿಖಾ ತಂಡದ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಬಗೆದಷ್ಟು ಹೊರ ಬಿಳ್ತಿದೆ ಅಕ್ರಮದ ಮೂಲಗಳು.
ಇದನ್ನು ಓದಿ :- ಸಂತೋಷ್ ಪಾಟೀಲ್ ನಾನು ಮುಖಾಮುಖಿ ಎಂದೂ ಭೇಟಿಯಾಗಿಲ್ಲ – ಆಶಾ ಐಹೊಳೆ