ನಿಖಿಲ್ ಗೂ ಚನ್ನಪಟ್ಟಣ (Channapatna) ಕ್ಷೇತ್ರಕ್ಕೆ ಸಂಬಂಧವಿಲ್ಲ. ಅವರ ಹೇಳಿಕೆಗೆ ಉತ್ತರ ಕೊಡುವುದಿಲ್ಲ ಎಂದು ರಾಮನಗರ (Ramnagara) ಜಿಲ್ಲೆ ಚನ್ನಪಟ್ಟಣದಲ್ಲಿ ಮಾಜಿ ಸಚಿವ ಸಿ ಪಿ ಯೋಗೇಶ್ವರ್ (CP.Yogeshwar) ತಿರುಗೇಟು ಕೊಟ್ಟಿದ್ದಾರೆ. ಕುಮಾರಸ್ವಾಮಿ (Kumarswamy) ಹೇಳಿಕೆಗೆ ಉತ್ತರ ಕೊಡುತ್ತೇನೆ.
ನಿಖಿಲ್ ನಾಲ್ಕೂವರೆ ವರ್ಷಗಳ ನಂತರ ಬಂದಿದ್ದಾರೆ. ಹೀಗಾಗಿ ಇದೀಗ ಅಭಿವೃದ್ಧಿ ಆಗಿದೆ ಎಂದು ಕಾಣಿಸುತ್ತಿದೆ. ಐದು ತಿಂಗಳು ಚುನಾವಣೆ ಇದೆ. ಯಾರು ಗೆಲ್ಲುತ್ತಾರೆ, ಸೋಲುತ್ತಾರೆ ನೋಡೋಣ. ಜನ ತೀರ್ಮಾನ ಮಾಡುತ್ತಾರೆ. ನಿಖಿಲ್ ಒಂದು ಬಾರಿ ಚುನಾವಣೆಯಲ್ಲಿ ಗೆಲ್ಲಲಿ ಪಾಪಾ ಎಂದು ಸಿ ಪಿ ಯೋಗೇಶ್ವರ್ ಲೇವಡಿ ಮಾಡಿದ್ದಾರೆ.
ಇದನ್ನೂ ಓದಿ : – ಜಡ್ಜ್ ಏನ್ ಹೇಳ್ತಾರೆ ಅದನ್ನು ಕೇಳಬೇಕು – ಡಿ.ಕೆ ಶಿವಕುಮಾರ್