ವಿಜಯನಗರದಲ್ಲಿ (vijayanagara ) ಪೆಟ್ರೋಲ್- ಡಿಸೇಲ್ (petrol diesel ) ಇಲ್ಲದೆ ವಾಹನ ಸವಾರರ ಪರದಾಟ ಹೊಸಪೇಟೆಯಲ್ಲಿ(Hospete ) ನಾನಾ ಏಕಾ- ಏಕಿ ಪೆಟ್ರೋಲ್ ಅಭಾವ ಸೃಷ್ಠಿಯಾಗಿದೆ. ಹೊಸಪೇಟೆ ಮೂರ್ನಾಲ್ಕು ಬಂಕ್ ಗಳಲ್ಲಿ ಪೆಟ್ರೋಲ್ ಡಿಸೇಲ್ ಅಭಾವದಿಂದ ಬಂದ್ ಆಗಿದೆ .
ಪಂಪ್ ರಿಪೇರಿ ಅಂತ ಬೋರ್ಡ್ ಹಾಕಲಾಗಿದೆ . ಪೆಟ್ರೋಲ್- ಡಿಸೇಲ್ ಇಲ್ಲದೆ ವಾಹನ ಸವಾರರು ಪರದಾಟ ಪಡುತ್ತಿದ್ದಾರೆ . ಪೆಟ್ರೋಲ್ ಬಂಕ್ ಗಳ ಬಳಿ ಬಂದು ವಾಹನ ಸವಾರರು ವಾಪಾಸ್ ಹೋಗುತ್ತಿದ್ದಾರೆ . ಇದನ್ನೂ ಓದಿ : – ಲಕ್ಷ್ಮಣ ಸವದಿಗೆ ಸಿಹಿ ತಿನಿಸಿ ಶುಭ ಕೋರಿದ ಸಿಎಂ ಬೊಮ್ಮಾಯಿ