ವಿಜಯನಗರದಲ್ಲಿ ಆಕಸ್ಮಿಕ ಬೆಂಕಿ ತಗುಲಿ ಅಂಗಡಿಗಳು ಸುಟ್ಟು ಭಸ್ಮ

ಆಕಸ್ಮಿಕ ಬೆಂಕಿ ತಗುಲಿ ಅಂಗಡಿಗಳು ಸುಟ್ಟು ಭಸ್ಮವಾಗಿರುವ ಘಟನೆ ವಿಜಯನಗರ (Vijayanagara) ದ ವಿಶ್ವವಿಖ್ಯಾತ ಹಂಪಿ (Hampi) ಯಲ್ಲಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲಾ . ಹಂಪಿಯ ಶ್ರೀ ವಿರೂಪಾಕ್ಷ ದೇವಾಲಯ (Virupaksha temple) ದ ಬಳಿಯಿರೋ ಜನತಾ ಪ್ಲಾಟ್ ನಲ್ಲಿರೋ ಅಂಗಡಿಗಳು ಸುಟ್ಟು ಭಸ್ಮವಾಗಿದೆ.

ಮ್ಯಾಂಗೋ ಟ್ರೀ ಹೊಟೇಲ್, ಅನ್ನಪೂರ್ಣೇಶ್ವರಿ ಛತ್ರ ಮತ್ತು ಬಟ್ಟೆ ಅಂಗಡಿಗೆ ಬೆಂಕಿ ತಗುಲಿ ಸುಟ್ಟು ಭಸ್ಮವಾಗಿದೆ. ಮೊದಲು ಬಟ್ಟೆ ಅಂಗಡಿಗೆ ಬೆಂಕಿ ಹೊತ್ತಿಕೊಂಡಿದೆ. ಆ ಬಳಿಕ ಪಕ್ಕದ ಅಂಗಡಿಗಳು ಮತ್ತು ಛತ್ರಕ್ಕೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯಿಂದ ಸಿಲಿಂಡರ್ ಗಳು ಬ್ಲಾಸ್ಟ್ ಆಗಿವೆ. ಸಿಲಿಂಡರ್ ಬ್ಲಾಸ್ಟ್ ಹೊಡೆತಕ್ಕೆ ಮ್ಯಾಂಗೋ ಟ್ರೀ ಹೊಟೇಲ್ ಸುಟ್ಟು ಕರಕಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಬೆಂಕಿ ನಂದಿಸಲಾಗಿದೆ .

ಇದನ್ನೂ ಓದಿ : – ಗಂಧದಗುಡಿ ಅಪ್ಪು ಕೊನೆಯ ಚಿತ್ರವಲ್ಲ – ಶಿವರಾಜ್ ಕುಮಾರ್

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!