ನವದೆಹಲಿ: ದೇಶದಲ್ಲಿ 2,40,842 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಈ ಮೂಲಕ ಸೋಂಕಿತ ಸಂಖ್ಯೆ 2,65,30,132ಕ್ಕೆ ಏರಿಕೆಯಾಗಿದೆ. 3741 ಸೋಂಕಿತರು ಸಾವನ್ನಪ್ಪಿದ್ದಾರೆ.
ಕೇಂದ್ರ ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ದೇಶದಲ್ಲಿ 2,40,842 ಕೊರೊನಾ ಕೇಸ್ ಪತ್ತೆಯಾಯಾಗಿದ್ದು, 3741 ಸೋಂಕಿತರು ಸಾವನ್ನಪ್ಪಿದ್ದಾರೆ. ಒಟ್ಟು ಸಾವನ್ನಪ್ಪಿದವರ ಸಂಖ್ಯೆ 2,99,266ಕ್ಕೆ ಏರಿಕೆಯಾಗಿದೆ.
ಇನ್ನೂ ದೇಶದಲ್ಲಿ 28,05,399 ಸಕ್ರಿಯ ಪ್ರಕರಣಗಳಿದ್ದು, 2,34,25,467 ಸೋಂಕಿತರು ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಯಲ್ಲಿ 3,55,102 ಸೋಂಕಿರು ಗುಣಮುಖರಾಗಿ ಡಿಶ್ಚಚಾರ್ಜ್ ಆಗಿದ್ದಾರೆ.