ಪಿಎಸ್ಐ (PSI) ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 21 ದಿನಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಮಂಜುನಾಥ ಸಿಐಡಿ ಗೆ ಸೆರೆಂಡರ್ ಆಗಿದ್ದಾರೆ.
ಕಲಬುರಗಿ ನಗರದ ಐವನ್ ಶಾಹಿ ಸಿಐಡಿ ಕಛೇರಿಗೆ ಆಟೋದಲ್ಲಿ ಬಂದು ಸಿಐಡಿ ಗೆ ನೀರಾವರಿ ಇಲಾಖೆ ಇಂಜಿನಿಯರ್ ಮಂಜುನಾಥ್ ಮೆಳಕುಂದಿ ಸೆರೆಂಡರ್ ಆಗಿದ್ದಾರೆ. ಇಷ್ಟು ದಿನ ಮಂಗಳೂರಿನಲ್ಲಿ ಇರುವದಾಗಿ ಹೇಳಿದ ಮಂಜುನಾಥ್ ಆದರೆ ಇಂದು ತಾನೇ ಸಿಐಡಿ ಕಛೇರಿಗೆ ಬಂದು ಸೆರೆಂಡರ್ ಆಗಿದ್ದಾರೆ.
ಇದನ್ನೂ ಓದಿ :- ಪಿಎಸ್ಐ (PSI) ನೇಮಕಾತಿಯಲ್ಲಿ ಅಕ್ರಮ – ಬೆಂಗಳೂರಿನಲ್ಲಿ 12 ಅಭ್ಯರ್ಥಿಗಳು ಅರೆಸ್ಟ್