Breaking News CM ಸಿದ್ದರಾಮಯ್ಯ ಪರ ಅಶೋಕ್ ಬ್ಯಾಟಿಂಗ್.!Crime News

ಹೊಂಡ ಕಂಪನಿ ಬಿಡಿಭಾಗಗಳ ನಕಲು ಮಾಡುತ್ತಿದ್ದ ಆರೋಪಿಗಳು ಅರೆಸ್ಟ್

ಪ್ರತಿಷ್ಠಿತ ಹೋಂಡಾ ಕಂಪನಿ ಟೂವೀಲ್ಹರ್ ಗಳ ಬಿಡಿ ಭಾಗಗಳನ್ನ ನಕಲು ಮಾಡ್ತಿದ್ದ ಫ್ಯಾಕ್ಟರಿ ಮೇಲೆ ಬ್ಯಾಡರಹಳ್ಳಿ ಪೊಲೀಸ್ರು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಲಕ್ಷಾಂತರ ಮೌಲ್ಯದ ಹೋಂಡಾ ಕಂಪನಿ ಹೆಸ್ರಲ್ಲಿದ್ದ ಸೇಫ್ಟಿ ಗಾಡ್, ಪ್ಯಾಡ್ ಗ್ರಿಪ್ಪರ್ ಸೇರಿದಂತೆ ಹಲವು ಬಿಡಿ ಭಾಗಗಳು ಪತ್ತೆಯಾಗಿವೆ.
ಲಕ್ಷ ಲಕ್ಷ ಕೊಟ್ಟು ಟೂವೀಲರ್ ಖರೀದಿ ಮಾಡೋ ಗ್ರಾಹರಕರ ವಾಹನಗಳಿಗೆ ಎಕ್ಸ್ಟ್ರಾ ಫಿಟ್ಟಿಂಗ್ ಎಟಂಗಳು ಇವಾಗಿವೆ. ಕಂಪನಿ ಎಂಆರ್ ಪಿ ದರದಲ್ಲೆ ಗ್ರಾಹಕರಿಂದ ಹಣ ಪಡೆದು ಒಂದು ಕಡೆ ಗ್ರಾಹಕರಿಗೆ ಇನ್ನೋಂದು ಕಡೆ ಹೋಂಡಾ ಕಂಪನಿಗೆ ವಂಚಕರು ವಂಚಿಸಿರೋದು ಬೆಳಕಿಗೆ ಬಂದಿದೆ.

Honda company

ಬ್ಯಾಡರಹಳ್ಳಿ ಠಾಣವ್ಯಾಪ್ತಿಯ ತಿಗಳರಪಾಳ್ಯದ ಡಾಲ್ ಫಿನ್ ಟ್ರೇಡರ್ ಕಂಪನಿಯಲ್ಲಿ ಈ ನಕಲಿ ಬಿಡಿಭಾಗಗಳ ತಯಾರಾಗ್ತಿತ್ತು. ಈ ಬಗ್ಗೆ ಹೋಂಡಾ ಕಂಪನಿ ಅಧಿಕಾರಿಗಳೆ ಮಾಹಿತಿ ಕಲೆ ಹಾಕಿ ಪೊಲೀಸ್ರಿಗೆ ಮಾಹಿತಿ ನೀಡಿದ್ರು.‌ಸದ್ಯ ಮಾಹಿತಿ ಅನ್ವಯ ಡಾಲ್ ಫಿಮ್ ಟ್ರೇಡರ್ಸ್ ಮೇಲೆ ನಡೆಸಿ ಸುಮಾರು 1.5ಲಕ್ಷದ ಹೋಂಡಾ ಕಂಪನಿ ಹೆಸರಿನ ಬಿಡಿಭಾಗಗಳನ್ನ ಸೀಜ್ ಮಾಡಿದ್ದ ಫ್ಯಾಕ್ಟರಿ ಮಾಲಿಕ ರಮೇಶ್ ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗ್ತಿದೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!