Crime News

ಜಮೀನು ವಿಚಾರಕ್ಕೆ ಕಿರಿಕ್.. ಮಾರಣಾಂತಿಕ ಹಲ್ಲೆ..!

ಕಲಬುರಗಿ : ಜಮೀನು ವಿಚಾರಕ್ಕೆ ಜಗಳ ತೆಗೆದ ಗುಂಪು ಕಣ್ಣಿಗೆ ಖಾರದ ಪುಡಿ ಎರಚಿ ತಂದೆ ಹಾಗು ಆತನ ಇಬ್ಬರು ಮಕ್ಕಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಕಲಬುರಗಿಯಲ್ಲಿ ನಡಿದಿದೆ. ಜೇವರ್ಗಿ ತಾಲ್ಲೂಕಿನ ನಿರನಕೋಡ ಗ್ರಾಮದಲ್ಲಿ ಘಟನೆ ನಡೆದಿದ್ದು ಶೇಶಪ್ಪಗೌಡ ಕನ್ಮಯ್ಯ ಮತ್ತು ಸಿದ್ದ ಒಡೆಯರ್ ಹಲ್ಲೆಗೊಳಗಾದವರು ಎನ್ನಲಾಗಿದೆ.

ದಾಯಾದಿಗಳೇ ಹಲ್ಲೆ ಮಾಡಿದವರು ಅಂತ ಶಂಕಿಸಲಾಗಿದೆ. ಶಿವಯೋಗಿಯಪ್ಪ ಮಲ್ಲಪ್ಪ ಸಿದ್ದರಾಮ ಲಕ್ಷ್ಮಿಪುತ್ರ ಸೇರಿ ಹಲವರ ವಿರುದ್ಧ ಹಲ್ಲೆ ಆರೋಪ ಕೇಳಿ ಬಂದಿದೆ. ಮೂರು ಎಕರೆ ಜಮೀನು ಕೊಡುವಂತೆ ಕೇಳಿದ ವಿಚಾರದಲ್ಲಿ ಶುರುವಾದ ಗಲಾಟೆ ವಿಕೋಪಕ್ಕೆ ಹೋಗಿದೆ..ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!