ಬೆಂಗಳೂರು : ಪೊಲೀಸ(police)ರ ಹೆಸರಲ್ಲಿ ನಕಲಿ ಟ್ವಿಟರ್ (fake Twitter) ಖಾತೆ ತೆರೆದು ಕೆಲ ಸುಳ್ಳು ಮಾಹಿತಿಗಳನ್ನು ಹಂಚಿಕೊಂಡ ಆರೋಪಿಯ ಬಂಧನ ಮಾಡಲಾಗಿದೆ ಎಂದು ವರದಿಯಾಗಿದೆ.
ತಮಿಳುನಾಡು ಮೂಲದ ಮಗೇಶ್ ಕುಮಾರ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಬೆಂಗಳೂರಿನ ಪೊಲೀಸರ ಹೆಸರಲ್ಲಿ ನಕಲಿ ಟ್ವಿಟರ್ ಖಾತೆ ತೆರೆದು ಐಪಿಎಲ್ ಸಂಬಂಧ, ಕೆಲ ಸುಳ್ಳು ಮಾಹಿತಿಗಳನ್ನು ಟ್ವೀಟ್ ಮಾಡುತ್ತಿದ್ದನು. ಈ ಸಂಬಂಧ ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿ ಬಂಧನ ಮಾಡಲಾಗಿದೆ.