ಬೆಂಗಳೂರು : ರಾಜ್ಯ ಕಾಂಗ್ರೆಸ್ನಲ್ಲಿ ಶುರುವಾದ ಬಣ ರಾಜಕೀಯಕ್ಕೆ ಮುಂದುವರಿಯುತ್ತಾದೆ, ಅದಕ್ಕೆ ಕಾಂಗ್ರೆಸ್ ಹೈಕಮಾಂಡ್, ಮೂಲ ವಲಸಿಗರ ಗುದ್ದಾಟಕ್ಕೆ ತೆರೆ ಎಳೆಯುತ್ತಾ ಹೈಕಮಾಂಡ್ ಸಿಎಂ ಬದಲಾವಣೆ ಮಾಡೋದು ಗೊತ್ತು ಎಂದಿದ್ದ ಬಿಕೆ ಹರಿಪ್ರಸಾದ್. ಒಬ್ಬ ಎಂಎಲ್ಸಿ ಸಿಎಂ ಬದಲಾವಣೆ ಮಾಡೋದು ಸಾಧ್ಯವಿಲ್ಲ ಐದು ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಎಂದಿದ್ದ ದರ್ಶನಪುರ್ ಸಚಿವರುಗಳ ವಿರುದ್ಧ ಶಾಸಕರ ಅಸಮಾಧಾನ ಹೊರಕಿದ್ದಾರೆ.
ರಾಜ್ಯ ಸರ್ಕಾರದ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದಿದ್ದ ಶಾಸಕರು ಲೋಕಸಭಾ ಚುನಾವಣೆ ಸಮಯದಲ್ಲಿ ಬಣ ರಾಜಕೀಯದಿಂದ ಬಾರಿ ಎಫೆಕ್ಟ್ ಅಂತ ತೀರ್ಮಾನ ಮಾಡ್ತಾ ಹೈಕಮಾಂಡ್ ಬಣ ರಾಜಕೀಯಕ್ಕೆ ಬ್ರೇಕ್ ಹಾಕಲು ಆಗಸ್ಟ್ ಎರಡಕ್ಕೆ ಸಚಿವರು ಹಿರಿಯ ನಾಯಕರಿಗೆ ಹೈಕಮಾಂಡ್ ಬುಲಾವ್..
ಹೈಕಮಾಂಡ್ ಬುಲಾವ್ ಮಾಡಿದ ನಾಯಕರ ಲಿಸ್ಟ್ :
- ಸಿದ್ದರಾಮಯ್ಯ
- ಡಿಕೆ ಶಿವಕುಮಾರ್
- ಡಾ.ಜಿ ಪರಮೇಶ್ವರ್
- ಎಂಬಿ ಪಾಟೀಲ್
- ಸತೀಶ್ ಜಾರಕಿಹೊಳಿ
- ರಾಮಲಿಂಗರೆಡ್ಡಿ
- ಈಶ್ವರ್ ಖಂಡ್ರೆ
8.ಎಚ್ ಕೆ ಪಾಟೀಲ್ - ಕೆ.ಎಚ್ ಮುನಿಯಪ್ಪ
- ದಿನೇಶ್ ಗುಂಡೂರಾವ್
- ಕೃಷ್ಣಬೈರೇಗೌಡ
- ಜಮೀರ್ ಅಹಮದ್ ಖಾನ್
- ಚಲುವರಾಯಸ್ವಾಮಿ
- ಎಚ್ ಸಿ ಮಹಾದೇವಪ್ಪ
- ಶಿವನಾಂದ ಪಾಟೀಲ್
- ಎಸ್ ಎಸ್ ಮಲ್ಲಿಕಾರ್ಜುನ
17.ಮಧುಬಂಗಾರಪ್ಪ - ಬೋಸರಾಜು
- ಪ್ರಿಯಾಂಕ್ ಖರ್ಗೆ
- ರಾಘವೇಂದ್ರ ಹಿಟ್ನಲ್
- ತುಕಾರಾಂ
- ಸಲೀಂ ಅಹಮದ್
- ಚಂದ್ರಪ್ಪ
- ಜಗದೀಶ್ ಶೆಟ್ಟರ್
- ಲಕ್ಷ್ಮಣ ಸವದಿ
- ಬಿಕೆ ಹರಿಪ್ರಸಾಧ್
- ದೇಶಪಾಂಡೆ
- ವಿನಯ್ ಕುಲಕರ್ಣಿ
29 ರಮೇಶ್ ಕುಮಾರ್ - ಬಿಎಲ್ ಶಂಕರ್
- ಡಿಕೆ ಸುರೇಶ್
- ಜಿಸಿ ಚಂದ್ರಶೇಖರ್
- ಹನುಮಂತಯ್ಯ
- ಶ್ರೀಧರ್ ಬಾಬು
- ಮಯೂರ್ ಜಯಕುಮಾರ್
- ರೋಜಿ ಜಾನ್
37.ಅಭಿಷೇಕ್ ದತ್