ಕಾಂಗ್ರೆಸ್ (CONGRESS)ನ ಭಾರತ್ ಜೋಡೋ ಯಾತ್ರೆ (BHARATH JODO YATHRE )ಗುರುವಾರ ಪಂಜಾಬ್ ನಿಂದ ಜಮ್ಮುವಿಗೆ ಪ್ರವೇಶ ಪಡೆದಿದೆ. ದಕ್ಷಿಣದ ರಾಜ್ಯಗಳಿಂದ ಹಿಡಿದು ಉತ್ತರದ ರಾಜ್ಯಗಳವರೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ( RAHUL GANDHI ) ಚಳಿಯಲ್ಲಿಯೂ ಕೇವಲ ಟೀ ಶರ್ಟ್ ನಲ್ಲಿ ಕಾಣಿಸಿಕೊಂಡಿದ್ದರು.
"कोई क्या रोकेगा हमें
हमने भारत जोड़ने की ठानी है"जम्मू पहुंच चुकी भारत जोड़ो यात्रा में आज राहुल गांधी के साथ चले राज्यसभा सांसद श्री संजय राउत #BharatJodoYatra pic.twitter.com/F8X9dsbdw2
— Bharat Jodo (@bharatjodo) January 20, 2023
ಕಾಶ್ಮೀರ (KASHMIRA )ಪ್ರವೇಶಿಸುತ್ತಿದ್ದಂತೆ ರಾಗಾ ಮೊದಲ ಬಾರಿ ಯಾತ್ರೆಯಲ್ಲಿ ಜಾಕೆಟ್ ಧರಿಸಿದ್ದಾರೆ. ಜಮ್ಮುವಿನ ಹಲವು ಭಾಗಗಳಲ್ಲಿ ತುಂತುರು ಮಳೆ ಸುರಿಯುತ್ತಿದ್ದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ರಕ್ಷಣೆ ಪಡೆದುಕೊಳ್ಳಲು ಜಾಕೆಟ್ ಧರಿಸಿದ್ದಾರೆ ಎನ್ನಲಾಗಿದೆ. ಆದರೆ ಅವರು ಬಳಿಕ ಜಾಕೆಟ್ ಅನ್ನು ತೆಗೆದು ಮತ್ತೆ ತಮ್ಮ ಬಿಳಿಯ ಟೀ ಶರ್ಟ್ ನಲ್ಲಿ ನಡೆಯುತ್ತಿದ್ದುದು ಕಂಡುಬಂದಿದೆ.
ಇದನ್ನು ಓದಿ :- ಹನುಮಂತನಗರ ಪೊಲೀಸರಿಂದ ಖತರ್ನಾಕ್ ‘ಚಡ್ಡಿ’ಗ್ಯಾಂಗ್ ಬಂಧನ