ಹರಿಪ್ರಿಯಾ, ವಸಿಷ್ಠಸಿಂಹ ಎಂಗೇಜ್ ಮೆಂಟ್ ರಿಂಗ್ ಸೀಕ್ರೆಟ್ ಏನು ಗೊತ್ತಾ..?

ಇತ್ತೀಚೆಗಷ್ಟೇ ವಸಿಷ್ಠಸಿಂಹ ಮತ್ತು ಹರಿಪ್ರಿಯಾ ಎಂಗೇಜ್ ಮೆಂಟ್ ಮಾಡಿಕೊಂಡಿದ್ದರು. ಹಲವು ವರ್ಷಗಳ ಪ್ರೀತಿಗೆ ಉಂಗುರದ ಮುದ್ರೆ ಒತ್ತಿದ್ದರು.

ಇತ್ತೀಚೆಗಷ್ಟೇ ವಸಿಷ್ಠಸಿಂಹ ( VASISTA SIMHA ) ಮತ್ತು ಹರಿಪ್ರಿಯಾ ( HARIPRIYA ) ಎಂಗೇಜ್ ಮೆಂಟ್ ಮಾಡಿಕೊಂಡಿದ್ದರು.

 

View this post on Instagram

 

A post shared by Hariprriya (@iamhariprriya)

ಹಲವು ವರ್ಷಗಳ ಪ್ರೀತಿಗೆ ಉಂಗುರದ ಮುದ್ರೆ ಒತ್ತಿದ್ದರು. ಇದೀಗ ಈ ಎಂಗೇಜ್ಮೆಂಟ್ ರಿಂಗ್ ಹಿಂದಿರುವ ಸೀಕ್ರೆಟ್ ಅನ್ನ ನಟಿ ಹರಿಪ್ರಿಯಾ ರಿವೀಲ್ ಮಾಡಿದ್ದಾರೆ. ಚಂದನವನದ ಪ್ರತಿಭಾನ್ವಿತ ನಟ ವಸಿಷ್ಠ ಮತ್ತು ಹರಿಪ್ರಿಯಾ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು.  ಇದನ್ನು ಓದಿ :-   ದೊಡ್ಡ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿದ ಅಶ್ವಿನಿ ಪುನೀತ್ ರಾಜ್ ಕುಮಾರ್…!

ಡಿ.3ರಂದು ಕುಟುಂಬಸ್ಥರ ಮುಂದೆ ಎಂಗೇಜ್ ಆದ್ರು. ಈ ಬಗ್ಗೆ ಸ್ಪೆಷಲ್ ಪೋಸ್ಟ್ ಹಂಚಿಕೊಂಡು ನಿಶ್ಚಿತಾರ್ಥದ ಬಗ್ಗೆ ರಿವೀಲ್ ಮಾಡಿದ್ದರು. ಇದೀಗ ತಮ್ಮ ನಿಶ್ಚಿತಾರ್ಥದ ಉಂಗುರ ಹೇಗಿದೆ ಎಂಬುದನ್ನ ರಿವೀಲ್ ಮಾಡಿದ್ದಾರೆ. ಸ್ಪೆಷಲ್ ಪೋಸ್ಟ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ನಟಿ ಹೇಳಿಕೊಂಡಿದ್ದಾರೆ.

ಸಾಮಾನ್ಯಕ್ಕಿಂತ ವಿಭಿನ್ನವಾಗಿರುವುದು ನನ್ನ ಆಯ್ಕೆ ಆಗಿರುತ್ತದೆ. ಸಿಂಹದ ಚಿಹ್ನೆ ನನ್ನ ಎಂಗೇಜ್ಮೆಂಟ್ ರಿಂಗ್ ಮೇಲೆ ಇರಬೇಕು ಎಂಬುದು ನನ್ನ ಆಯ್ಕೆ ಆಗಿತ್ತು. ಜೀವನ ಪೂರ್ತಿ ನಮ್ಮ ಜೊತೆಯಿರುವ ಉಂಗುರ ಇದಾಗಲಿದೆ. ಕಸ್ಟಮ್ ಡಿಸೈನರ್ ಗಳ ಜೊತೆ ಸೇರಿಕೊಂಡು ನಾವು ಈ ಡಿಸೈನ್ ಮಾಡಿಸಿದ್ದೇವೆ. ನಮ್ಮ ಉಂಗುರ ಹೇಗಿದೆ ನೋಡಿ. ಈ ರೀತಿ ಮೂಡಿ ಬಂದಿರುವುದಕ್ಕೆ ತುಂಬಾನೇ ಖುಷಿಯಿದೆ ಎಂದು ಹರಿಪ್ರಿಯಾ ಬರೆದುಕೊಂಡಿದ್ದಾರೆ.

ಇದನ್ನು ಓದಿ :-  ಫ್ಯಾನ್ಸ್ ವಾರ್ ಕುರಿತು ಯುವ ರಾಜ್ ಕುಮಾರ್ ಖಡಕ್ ವಾರ್ನಿಂಗ್..!

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!