Breaking News
-
ಸ್ಯಾಂಡಲ್ವುಡ್ನ ಹಿರಿಯ ನಟಿ ಲೀಲಾವತಿ ವಿಧಿವಶ
ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ಸ್ಯಾಂಡಲ್ವುಡ್ನ ಹಿರಿಯ ನಟಿ ಲೀಲಾವತಿ ವಿಧಿವಶರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು. ಅವರು ತಮ್ಮ ಸ್ವಗೃಹದಲ್ಲದೇ ಕೆಲವು ದಿನಗಳಿಂದ ಹಾಸಿಗೆ ಹಿಡಿದಿದ್ದರು.…
Read More » -
ಬಸವನಗುಡಿ ಕಡಲೆಕಾಯಿ ಪರಿಷೆಗೆ ಕ್ಷಣಗಣನೆ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪ್ರತಿ ವರ್ಷವೂ ಇಲ್ಲಿ ಜಾತ್ರೆಯೇ ಮನೆ ಮಾಡುತ್ತೆ. ಸಿಟಿ ಜನ ಅಂತೂ ಇಲ್ಲಿ ವಿಸಿಟ್ ಕೊಡದೇ ಹೋಗೋದೇ ಇಲ್ಲ. ದೂರದೂರಿನಿಂದ ಬಂದಿರುವ ರೈತರು…
Read More » -
ದಿನೇ ದಿನೇ ಹೆಚ್ಚಾಗ್ತಿದೆ ಬೆಂಗಳೂರಿನ ಕಸದ ಸಮಸ್ಯೆ
ಬೆಂಗಳೂರು : ರಾಜಧಾನಿಯಲ್ಲಿ ಇದೀಗ ಮತ್ತೆ ಕಸದ ಸಮಸ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದೆ.. ಅದ್ಯಾಕೋ ಸಿಲಿಕಾನ್ ಸಿಟಿ ಮಂದಿಗೆ ಬುದ್ದಿ ಬರದ ಹಾಗೆ ಕಾಣಿಸುತ್ತಿದೆ .. ಅದರಲ್ಲೂ…
Read More » -
ಯಾದಗಿರಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಲಂಚವತಾರ ..!
ಯಾದಗಿರಿ : ಜಿಲ್ಲೆಯ ಸುರಪುರ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ(BEO) ಕಚೇರಿಯಲ್ಲಿ ಲಂಚವತಾರ ಆರೋಪ ಕೇಳಿ ಬಂದಿದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಶಿಕ್ಷಕರ ಸಂಘದ ಪದಾಧಿಕಾರಿ ಸೋಮರೆಡ್ಡಿ ಶಿಕ್ಷಣಾಧಿಕಾರಿಗಳ…
Read More » -
ಒಂದೇ ವರ್ಷದಲ್ಲಿ 16,300 ಪ್ರಕರಣ ದಾಖಲು..!
ಬೆಂಗಳೂರು : ಬೆಂಗಳೂರು ಅಪರಾಧ ಪ್ರಪಂಚದಲ್ಲಿ ಡ್ರಗ್ಸ್ ಗೆ ಟಕ್ಕರ್ ಕೊಡ್ತಿರುವ ಮತ್ತೊಂದು ಕೃತ್ಯ ಅಂದ್ರೆ ಅದು ಸೈಬರ್ ಕ್ರೈಂ. ಎಲ್ಲೋ ಕೂತು ಆಪರೇಟ್ ಮಾಡಿ ಅನಾಯಸವಾಗಿ…
Read More » -
NGO ಹೆಸರಲ್ಲಿ ದೇಣಿಗೆ ಸಂಗ್ರಹ: ಇಬ್ಬರ ವಿರುದ್ದ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು
ಮಂಗಳೂರು : ಸೇವಾ ಸಂಸ್ಥೆ ಹೆಸರಿನಲ್ಲಿ ಹಣ ವಸೂಲಿ ದಂಧೆ ಮಾಡಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹ ಮಾಡುತ್ತಿದ್ದ ಇಬ್ಬರು ಯುವಕರ ವಿರುದ್ದ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.…
Read More » -
ಬೆಂಗಳೂರಲ್ಲಿ ನೋಡ ನೋಡುತ್ತಿದ್ದಂತೆ ಧರೆಗುರುಳಿದ ಮೊಬೈಲ್ ಟವರ್
ಬೆಂಗಳೂರು : ನಗರದ ಲಗ್ಗೆರೆ ಪಾರ್ವತಿನಗರದ ಕಟ್ಟಡದ ಮೇಲೆ ನಿರ್ಮಿಸಿದ್ದ ಮೊಬೈಲ್ ಟವರ್ ನೋಡನೋಡುತ್ತಿದ್ದಂತೆ ಧರೆಗುರುಳಿದ ದುರಂತ ಘಟನೆ ಬೆಳಕಿಗೆ ಬಂದಿದೆ. ಹೊಸ ಮನೆ ನಿರ್ಮಾಣಕ್ಕಾಗಿ ಹಳೆ ಮನೆಯನ್ನು…
Read More » -
ಮುಸ್ಲಿಂ ಯುವತಿ ಮದುವೆಯಾದ ಭಜರಂಗದಳದ ಕಾರ್ಯಕರ್ತ
ಮಂಗಳೂರು : ಮಂಗಳೂರಿನ ಸುರತ್ಕಲ್ನಲ್ಲಿ ಮುಸ್ಲಿಂ ಯುವತಿಯೊಬ್ಬಳು ಭಜರಂಗದಳದ ಕಾರ್ಯಕರ್ತನನ್ನೇ ಮದುವೆಯಾದ ಘಟನೆ ನಡೆದಿದೆ. ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿರೋ ಪ್ರಶಾಂತ್ ಭಂಡಾರಿ ಹಾಗೂ ಆಯೇಷಾ ಕಳೆದ ಮೂರು…
Read More » -
ಈಜಿಪುರ ಮೇಲ್ಸೇತುವೆ ಕಾಮಗಾರಿ ಮತ್ತೆ ಸ್ಥಗಿತ
ಬೆಂಗಳೂರು : ಸಿಲಿಕಾನ್ ಸಿಟಿಯ ಅತಿ ಉದ್ದದ ಮೇಲ್ಸೇತುವೆ ಈಜಿಪುರ ಫ್ಲೈಓವರ್ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿ 6 ವರ್ಷಗಳೇ ಕಳೆದಿದ್ದು, ಇಲ್ಲಿವರೆಗೂ ಶೇಕಡಾ 50ರಷ್ಟು ಕೆಲಸ ಕೂಡ…
Read More » -
ಬೆಳಗಾವಿಯಲ್ಲಿ ವಿದ್ಯುತ್ ಗುತ್ತಿಗೆದಾರರ ಸಂಘದಿಂದ ಬೃಹತ್ ಪ್ರತಿಭಟನೆ
ಬೆಳಗಾವಿ : ನಗರದ ಸುವರ್ಣಗಾರ್ಡನ್ ಬಳಿ ಹಲವು ಬೇಡಿಕೆಗಳನ್ನ ಮುಂದಿಟ್ಟುಕೊಂಡು ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಪ್ರತಿಭಟನೆಗೆ ಮುಂದಾಗಿದೆ. ಪ್ರತಿಭಟನಾಕಾರರು ಸಚಿವ ಕೆ.ಜೆ.…
Read More »