ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಕೋಲಾರದಲ್ಲಿ ಕಳೆದ ಅರ್ಧ ಗಂಟೆಯಿಂದ ಮಳೆರಾಯನ ಆರ್ಭಟ ಶುರುವಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಕೋಲಾರದಲ್ಲಿ ಮಳೆರಾಯನ ಸಿಂಚನದಿಂದ ಬಿಸಿಲಿತ ತಾಪ ಕೋಂಚ ಇಳಿಕೆಯಾಗಿದೆ. ಗುಡುಗು- ಬಿರುಗಾಳಿ ಸಹಿತ ಬೀಳ್ತಿರುವ ಮಳೆಯಿಂದ ಮಾವು ಬೆಳೆಗಾರರಿಗೆ ಮತ್ತೆ ಆತಂಕ ಎದುರಾಗಿದೆ.