ಬಿಬಿಎಂಪಿ ಚುನಾವಣೆ ನಡೆಸುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. 8 ವಾರಗಳಲ್ಲಿ ಚುನಾವಣೆ ನಡೆಸುವಂತೆ ಬಿಬಿಎಂಪಿಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ರಾಜ್ಯ ಸರ್ಕಾರ 8 ವಾರಗಳ ಸಮಯಾವಕಾಶ ಕೇಳಿದೆ. ವಾರ್ಡ್ ಪುನರ್ವಿಂಗಡನೆ ಹಾಗೂ ಮೀಸಲಾತಿ ಕಾರಣದಿಂದ ಪದೇ ಪದೇ ಮುಂದೂಡಲ್ಪಡುತ್ತಿರುವ ಬಿಬಿಎಂಪಿ ಚುನಾವಣೆಗೆ ಕೊನೆಗೂ ಮಹೂರ್ತ ಫಿಕ್ಸಾಗಿದೆ.
ಬಿಬಿಎಂಪಿ ಚುನಾವಣೆ ನಡೆಸುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. 8 ವಾರಗಳಲ್ಲಿ ಚುನಾವಣೆ ನಡೆಸುವಂತೆ ಬಿಬಿಎಂಪಿಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. ರಾಜ್ಯ ಸರ್ಕಾರ 8 ವಾರಗಳ ಸಮಯಾವಕಾಶ ಕೇಳಿದೆ. ಹೀಗಾಗಿ ಮೀಸಲಾತಿ ನಿಗದಿಗೆ ರಾಜ್ಯ ಸರ್ಕಾರಕ್ಕೆ 8 ವಾರಗಳ ಗಡುವು ನೀಡಲಾಗಿದೆ. 8 ವಾರಗಳೊಳಗೆ ವಾರ್ಡ್ ಗಳ ಪುನರ್ ವಿಂಗಡಣೆಗೂ ಸೂಚಿಸಲಾಗಿದೆ. ಭಕ್ತ ವತ್ಸಲ ಕಮಿಟಿ ಪ್ರಕಾರ ಮೀಸಲಾತಿ ನೀಡಲು ಸುಪ್ರೀಂ ಸೂಚನೆ ನೀಡಿದೆ.
ಇದನ್ನೂ ಓದಿ :- ಜಿದ್ದಾ ಜಿದ್ದಿಗೆ ಬಿದ್ದು ರಾಜಕೀಯ ನಾಯಕರ ಸಿಟಿ ರೌಂಡ್ಸ್ – ಇದು ರಾಜಕೀಯ ಗಿಮಿಕ್ ಎಂದು ನಾಗಕರಿಕರ ಆಕ್ರೋಶ