ಚಿಕ್ಕಬಳ್ಳಾಪುರ : ನಗರದ ಕಾರ್ಖಾನೆ ಪೇಟೆಯಲ್ಲಿ ಕೌಟುಂಬಿಕ ಕಲಹ ಗೃಹಿಣಿ ನೇಣಿಗೆ ಶರಣಾದ ದುರಂತ ಘಟನೆ ನಡೆದಿದೆ.
ತೇಜಸ್ವಿನಿ (26) ನೇಣಿಗೆ ಶರಣಾದ ಗೃಹಿಣಿ, ವರದಕ್ಷಿಣೆ ಕಿರುಕುಳ ನೀಡಿ ಸಾಯಿಸಿದ್ದಾರೆಂದು ಕುಟುಂಬಸ್ಥರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಚಿಕ್ಕಬಳ್ಳಾಪುರ ನಗರದ ಕಾರ್ಖಾನೆ ಪೇಟೆಯಲ್ಲಿರುವ ಲೋಹಿತ್ ಗೌಡ ಪತ್ನಿ ತೇಜಸ್ವಿನಿ ಎಂದು ಗುರುತಿಸಲಾಗಿದೆ. ಘಟನಾ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ನಗರ ಠಾಣೆ ಪೋಲಿಸ್ರು ಭೇಟಿ. ಪರಿಶೀಲನೆ ನಡೆಸಿದ್ದಾರೆ.