ಬೆಂಗಳೂರು : ಬೆಳಗ್ಗೆ ಅಮ್ಮ ತಿಂಡಿ ಕೊಡಲು ಲೇಟ್ ಮಾಡಿದಕ್ಕೆ ಮಗ ತಾಯಿಯನ್ನೇ ಕೊಲೆಗೈದ ಘಟನೆ ಕೆ.ಆರ್. ಪುರಂನ ಜಸ್ಟೀಸ್ ಭೀಮಯ್ಯ ಲೇಔಟ್‌ನಲ್ಲಿ ನಡೆದಿದೆ.
ಡಿಪ್ಲೋಮಾ ಓದುತ್ತಿದ್ದ ತಿಂಡಿ ಕೊಡಲು ಲೇಟ್ ಮಾಡಿದ್ದೆ ತಡ ಸಿಟ್ಟಿಗೆದ್ದ ಮಗ ಪವನ್ (17) ತಾಯಿ ನೇತ್ರ(40 )ಗೆ ರಾಡ್‌ನಿಂದ ಹೊಡೆದು ಕೊಲೆಗೈದಿರುವ ಘಟನೆ ಜಸ್ಟೀಸ್ ಭೀಮಯ್ಯ ಲೇಔಟ್ ನಲ್ಲಿನಡೆದಿದ್ದು ಆ ನಂತರ ತಾನೇ ಪೊಲೀಸರಿಗೆ ಶಣಾಗಿದ್ದಾನೆ.
ಈ ಬಗ್ಗೆ ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹೆಚ್ಚಿನ ತನಿಖೆ ನಡೆಯುತ್ತಿದೆ.