ಹೆಲ್ತ್ ಟಿಪ್ಸ್ : ಥೈರಾಯ್ಡ್ ಸಮಸ್ಯೆಗೆ ಕೊತ್ತಂಬರಿ ಬೀಜ ಸಹಕಾರಿ ಎಂದು ವರದಿಯೊಂದು ಹೇಳಿದೆ.
![](https://rajnewskannada.in/wp-content/uploads/2024/01/WhatsApp-Image-2023-12-23-at-6.25.38-PM-1024x571.jpeg)
1 ದೊಡ್ಡ ಚಮಚದಷ್ಟು ಕೊತ್ತಂಬರಿ ಬೀಜಗಳನ್ನು ತೆಗೆದುಕೊಂಡು ಅದನ್ನು ಕಲ್ಲಿನಲ್ಲಿ ಜಜ್ಜಿ ಪುಡಿ ಮಾಡಿಕೊಳ್ಳಿ. ಅದನ್ನು ಒಂದು ಲೋಟ ನೀರಿನಲ್ಲಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
![](https://rajnewskannada.in/wp-content/uploads/2024/01/download-2-1.jpg)
ನಂತರ ಅದನ್ನು ರಾತ್ರಿ ಹಾಗೇ ಬಿಟ್ಟು ಬೆಳಿಗ್ಗೆ ಚೆನ್ನಾಗಿ ಕುದಿಸಿ ಸೋಸಿ ಅದನ್ನು ಉಗುರು ಬೆಚ್ಚಗಿರುವಾಗ ಸ್ವಲ್ಪ ಸ್ವಲ್ಪ ನಿಧಾನವಾಗಿ ಕುಡಿಯಿರಿ. ಇದನ್ನು 6 ತಿಂಗಳು ಗಳ ಕಾಲ ಮಾಡಿ.
![](https://rajnewskannada.in/wp-content/uploads/2024/01/download-1-3.jpg)
ಹಾಗೇ ವಾಲ್ ನಟ್ಸ್ ಆಯಿಲ್ ಅನ್ನು ತೆಗೆದುಕೊಂಡು ಅದನ್ನು ರಾತ್ರಿ ಮಲಗುವಾಗ ಥೈರಾಯ್ಡ್ ಗ್ರಂಥಿಯ ಸ್ಥಳದಲ್ಲಿ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ಇಲ್ಲವಾದರೆ ಈರುಳ್ಳಿ ರಸವನ್ನು ಹಚ್ಚಿ ಮಸಾಜ್ ಮಾಡಿ ಬೆಳಿಗ್ಗೆ ವಾಶ್ ಮಾಡಿ.