1000 ಕೋಟಿ ಕ್ಲಬ್ ಸೇರಿದ ಕೆಜಿಎಫ್-2

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಚಿತ್ರ ಒಂದರ ಮೇಲೊಂದು ದಾಖಲೆಗಳನ್ನು ಬರೆಯುತ್ತಲೇ ಇದೆ. ಇದೀಗ ಭಾರತದಲ್ಲಿ 1000 ಕೋಟಿ ಕಲೆಕ್ಷನ್ ಮಾಡಿದ ಎರಡನೇ ಚಿತ್ರವಾಗಿ ಹೊರಹೊಮ್ಮಿದೆ.

In 'KGF: Chapter Two', director Prashant Neel and his star Yash deliver a  superior, epic sequel | Baradwaj Rangan

ಬಾಹುಬಲಿ ದಿ ಕನ್ ಕ್ಲೂಷನ್ ನಂತರ ಕೆಜಿಎಫ್ ಅಧ್ಯಾಯ 2 ಭಾರತದಲ್ಲೇ 1000 ಕೋಟಿ ಗಡಿದಾಟುವ ಮೂಲಕ ಇತಿಹಾಸವನ್ನು ಮರುಸೃಷ್ಟಿಸಿದೆ.

KGF Chapter 2: Yash Starrer's OTT Rights Sold For Whopping 320 Crores?  Exciting Details Inside

ಯಶ್ ಅಭಿನಯದ ಆಕ್ಷನ್-ಡ್ರಾಮಾ ಚಿತ್ರ ಭಾರತದಲ್ಲಿ ರೂ. 1000 ಕೋಟಿ ಕ್ಲಬ್ಗೆ ಪ್ರವೇಶಿಸಿದೆ. ಅಲ್ಲದೆ ಬಿಡುಗಡೆಯಾಗಿ ಒಂದು ತಿಂಗಳು ಕಳೆದರು ಗಳಿಕೆಯಲ್ಲಿ ಕಡಿಮೆಯಾಗಿಲ್ಲ. ಜಗತ್ತಿನಾದ್ಯಂತ 1,191 ಕೋಟಿ ಕಲೆಕ್ಷನ್ ಮಾಡಿದೆ.

ಇದನ್ನೂ ಓದಿ :- ಕೆಜಿಎಫ್-2 1000 ಕೋಟಿ ದಾಖಲೆ- ಟೀಸರ್ ಮೂಲಕ ಅಧಿಕೃತ ಮುದ್ರೆ ಒತ್ತಿದ ಹೊಂಬಾಳೆ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!