ರಾಜ್ಯದಲ್ಲಿ ಇಂದು 32,218 ಕೊರೊನಾ ಕೇಸ್​​ ಪತ್ತೆ, 353 ಸೋಂಕಿತರ ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 32,218 ಕೊರೊನಾ ಪಾಸಿಟಿವ್​​​​​​​ ಪ್ರಕರಣಗಳು ದೃಢಪಟ್ಟಿದ್ದು, 353 ಸೋಂಕಿತರು ಸಾವನ್ನಪ್ಪಿದ್ದಾರೆ. ಇದುವರೆಗೆ 24, 207 ಸೋಂಕಿತರು ಮೃಪಟ್ಟಿದ್ದಾರೆ. ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 23.67.742ಕ್ಕೆ ಏರಿಕೆಯಾಗಿದೆ.

ಇಂದು ಆಸ್ಪತ್ತೆಯಿಂದ ಗುಣಮುಖರಾಗಿ 52,581 ಜನ ಬಿಡುಗಡೆಯಾಗಿದ್ದಾರೆ. ಇದುವರೆಗೆ 18,29,276 ಜನ ಗುಣಮುಖರಾಗಿ ಡಿಶ್ಚಾರ್ಜ್​​​​​ ಆಗಿದ್ದಾರೆ. 5,14,238 ಸಕ್ರಿಯ ಪ್ರಕರಣಗಳು ಇವೆ.

ಬೆಂಗಳೂರಿನಲ್ಲಿ ಇಂದು ಹೊಸದಾಗಿ 9591 ಕೊರೊನಾ ಪಾಸಿಟಿವ್​​​ ಪ್ರಕರಣಗಳು ಪತ್ತೆಯಾಗಿವೆ. 129 ಸೋಂಕಿತರು ಸಾವನ್ನಪ್ಪಿದ್ದಾರೆ. 26,956 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 2,89,131 ಸಕ್ರಿಯ ಪ್ರಕರಣಗಳು ಇವೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!