ಬಿಬಿಎಂಪಿ ನಿರ್ಲಕ್ಷ್ಯ ಬಂಡೆ ಹಳ್ಳದೊಳಗೆ ಬಿದ್ದ ಸ್ಕೂಲ್ ಬಸ್

ಬಂಡೆ ಹಳ್ಳದೊಳಗೆ ಸ್ಕೂಲ್ ಬಸ್ (School bus) ಬಿದ್ದಿರುವ ಘಟನೆ ಬೊಮ್ಮನಹಳ್ಳಿ(Bommanahalli) ಸಮೀಪದ ಕೂಡ್ಲು ಬಳಿ ಅಪಘಾತ ನಡೆದಿದೆ . ಹೆಚ್ಎಸ್ಆರ್ ಲೇಔಟ್ ನ (Hsr layout) ಫ್ರೀಡಂ ಇಂಟರ್ನ್ಯಾಷನಲ್ ಸ್ಕೂಲ್ ಗೆ (Freedom international school) ಬಸ್ ಸೇರಿದೆ .

ಬೆಳಿಗ್ಗೆ ವಿದ್ಯಾರ್ಥಿಗಳನ್ನು ಕರೆತರಲು ಶಾಲಾ ಬಸ್ ಹೋಗುತ್ತಿತ್ತು . ಅದೃಷ್ಟವಶಾತ್ ಬಸ್ನಲ್ಲಿ ಮಕ್ಕಳು ಇರಲಿಲ್ಲ ಎನ್ನುವ ಮಾಹಿತಿ ದೊರಕಿದೆ .ಬಸ್ ಚಾಲಕನಿಗೆ ಗಂಭೀರ ಗಾಯವಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ . ಬಿಬಿಎಂಪಿ ವ್ಯಾಪ್ತಿಯಲ್ಲಿ ಬಂಡೆ ಬರಲಿದೆ .ಬಂಡೆಯ ಹಳ್ಳವನ್ನ ಮುಚ್ಚಿಸಲು ಸಾಕಷ್ಟು ಬಾರಿ ಸ್ಥಳೀಯರು ಮನವಿ ಮಾಡಿಕೊಂಡಿದ್ದರು . ರಸ್ತೆ ಪಕ್ಕದಲ್ಲಿ 100 ಅಡಿಗೂ ಹೆಚ್ಚು ಬಂಡೆ ಆಳವಿದೆ .ಸಾಕಷ್ಟು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ : – ಸೌರವ್ ಗಂಗೂಲಿ ರಾಜಿನಾಮೆ ವದಂತಿ – ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸ್ಪಷ್ಟನೆ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!