ಸಿ.ಎಂ ಬೊಮ್ಮಾಯಿ ತಮ್ಮ ಅಮೆರಿಕಾ ಪ್ರವಾಸ ರದ್ದು ಗೊಳಿಸಿದ್ದಾರೆ. ನಾನು ಅಮೆರಿಕಾಗೆ ಹೋಗೋದಿಲ್ಲ.
![](https://rajnewskannada.in/wp-content/uploads/2022/05/WhatsApp-Image-2022-05-13-at-10.09.57-AM1-1024x682.jpeg)
ಹಾಗಂತ ಯಾರು ನಿಮಗೆ ಹೇಳಿದ್ದು ಎಂದು ಸಿ.ಎಂ ಬೊಮ್ಮಾಯಿ ಪ್ರಶ್ನಿಸಿದ್ದಾರೆ. ನಿನ್ನೆ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಜೊತೆ ಚರ್ಚೆ ನಡೆಸಿದ ಸಿ.ಎಂ ಇಂದು ಬಿಎಸ್ ವೈ ಭೇಟಿ ಮಾಡಿದ್ದಾರೆ. ಸಂಪುಟ ಪುನಾರಚನೆ, ಪರಿಷತ್ ಹಾಗೂ ರಾಜ್ಯದ ಸಭೆ ಚುನಾವಣೆ ಘೋಷಣೆಯ ಬಗ್ಗೆ ಬಿಎಸ್ ವೈ ಜೊತೆ ಚರ್ಚೆ ನಡೆಸುತ್ತಿದ್ದಾರೆ. ಇದನ್ನೂ ಓದಿ : – ಕ್ಷಣಾರ್ಧದಲ್ಲಿಯೇ ಪ್ರಾಣಾಪಾಯದಿಂದ ಪಾರಾದ ಬಿಜೆಪಿ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ