ಥಿಯೇಟರ್ ನಲ್ಲಿ ಮಕಾಡೆ ಮಲಗಿದ ಧಾಕಡ್ ಚಿತ್ರ – ನಟಿ ಕಂಗನಾ ರಣಾವತ್ ಗೆ ಮುಖಭಂಗ.!

ಕಂಗನಾ ರಣಾವತ್. ವಿವಾದಿತ ನಟಿ. ಕಂಗನಾ ರಣಾವತ್ ಗೆ ಈಗ ದೊಡ್ಡ ಹಿನ್ನಡೆಯಾಗಿದೆ. ಅಷ್ಟು ಮಾತ್ರವಲ್ಲ ಮಾರ್ಕೆಟ್ ನಲ್ಲಿ ಆಕೆಯ ಚಾರ್ಮ್ ಕೂಡ ಕುಸಿತಗೊಂಡಿದೆ.

Dhaakad movie review: Kangana Ranaut, Divya Dutta do the heavy lifting in  this slick action film | Entertainment News,The Indian Express

ನಟಿ ಕಂಗನಾ ರಣಾವತ್ (Kangana Ranavath) ಗೆ ಈಗ ಒಂದು ದುಸ್ಥಿತಿ ಬಂದಿದೆ. ಈಕೆ ಬಾಲಿವುಡ್ ನಲ್ಲಿ (Bollywood) ಸೂಪರ್ ಸ್ಟಾರ್ ತರ ವರ್ತಿಸುತ್ತಿದ್ರು. ಟ್ವಿಟರ್ , ಇನ್ ಸ್ಟಾದಲ್ಲಿ ಎಲ್ಲಾ ವಿಷಯಗಳ ಬಗ್ಗೆ ಮೂಗು ತೂರಿಸುತ್ತಿದ್ರು. ಹಿಂದಿ ಚಿತ್ರರಂಗದ ಬೇರೆ ನಟ ನಟಿಯರನ್ನು ನಿರ್ದೇಶಕರನ್ನು ಹೀಯಾಳಿಸುತ್ತಿದ್ರು. ಆದರೆ ಈಗ ಆಕೆ ನಟಿಸಿದ ಸಿನಿಮಾ ಹೀನಾಯವಾಗಿ ಸೋತಿದೆ. ‘ಧಾಕಡ್ ಚಿತ್ರ (Dhakad Movie) ಮೇ 20ರಂದು ವಿಶ್ವಾದ್ಯಂತ ಬಿಡುಗಡೆಯಾಗಿದೆ. ಇದನ್ನೂ ಓದಿ  : – ಕಾನ್ ಚಿತ್ರೋತ್ಸದಲ್ಲಿ ಸೌತ್ ನಟಿಯರಿಗೂ ಮನ್ನಣೆ – ರೆಡ್ ಕಾರ್ಪಟ್ ಮೇಲೆ ಪೂಜಾ, ನಯನತಾರಾ, ತಮನ್ನಾ

Dhaakad Movie Budget And Collection | Worldwide

ದಿನ ಕಳೆಯುವುದರೊಳಗೆ ಈ ಚಿತ್ರ ಗಂಟುಮೂಟೆ ಕಟ್ಟಿಕೊಂಡು ಥಿಯೇಟರ್ ನಿಂದ ಎತ್ತಂಗಡಿ ಆಗಿದೆ. ಹಲವು ಕಡೆಗಳಲ್ಲಿ ಈ ಸಿನಿಮಾವನ್ನು ನೋಡಲು ಒಬ್ಬನೇ ಒಬ್ಬ ಪ್ರೇಕ್ಷಕ ಕೂಡ ಬಂದಿಲ್ಲ. ಹೀಗಾಗಿ ಚಿತ್ರಮಂದಿರದವರು ಈ ಸಿನಿಮಾದ ಶೋ ಕ್ಯಾನ್ಸಲ್ ಮಾಡಿದ್ದಾರೆ.

Dhaakad Trailer कंगना रानौत का धमाकेदार एक्शन वाला फिल्म, अग्नि एजेंट के  रूप चमकी कंगना

ಇದರಿಂದಾಗಿ ಕಂಗನಾ ರಣಾವತ್ ಅವರಿಗೆ ತೀವ್ರ ಮುಖಭಂಗ ಆಗಿದೆ. ಇದು ಅವರ ವೃತ್ತಿಜೀವನರ ಅತಿ ದೊಡ್ಡ ಸೋಲು ಎಂದು ಬಣ್ಣಿಸಲಾಗುತ್ತಿದೆ. ಅಷ್ಟು ಮಾತ್ರವಲ್ಲ ಕಂಗನಾ ಮಾರುಕಟ್ಟೆ ಮೌಲ್ಯ ಕೂಡ ಕುಸಿತವಾಗಿದೆ. ಕಂಗನಾ ನಟನೆಯ ದಾಕಢ್ ಮೊದಲ ದಿನ ಗಳಿಸಿದ್ದು ಕೇವಲ 50 ಲಕ್ಷ ರೂಪಾಯಿಯಂತೆ. ಆದಾದ ಬಳಿಕ ಜನ ಥಿಯೇಟರ್ ಕಡೆ ಸುಳಿಲೇ ಇಲ್ವಂತೆ. ಹೀಗಾಗಿ ಥಿಯೇಟರ್ ನಿಂದ ಈ ಚಿತ್ರವನ್ನ ಎತ್ತಂಗಡಿ ಮಾಡಲಾಗಿದೆ.

ಇದನ್ನೂ ಓದಿ  : –  ಅಕ್ಷಯ್ ಕುಮಾರ್ ಗೆ ಮತ್ತೆ ಕೊರೋನಾ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!