ಜಿಲ್ಲಾ ಪಂಚಾಯತ್ ತಾಲ್ಲೂಕ್ ಪಂಚಾಯತ್ ಗಳಿಗೆ 12 ವಾರಗಳ ಬಳಿಕ ಚುನಾವಣೆ ನಡೆಸುವಂತೆ ಹೈಕೋರ್ಟ್ ಸೂಚಿಸಿದೆ. ಕ್ಷೇತ್ರ ಪುನರ್ ವಿಂಗಡಣೆಗೆ 12 ವಾರಗಳ ಗಡುವು ನೀಡಿದೆ. ಹೆಚ್ಚಿನ ಕಾಲಾವಾಕಾಶ ಕೇಳದಂತೆ ಹೈಕೋರ್ಟ್ ತಾಕೀತು ಮಾಡಿದೆ. 12 ವಾರಗಳ ಗಡುವು ನೀಡಿದ ಸರ್ಕಾರದ ಮನವಿಗೆ ರಾಜ್ಯ ಚುನಾವಣಾ ಆಯೋಗ ಒಪ್ಪಿಗೆ ಸೂಚಿಸಿದೆ. ರಾಜ್ಯ ಚುನಾವಣಾ ಆಯೋಗ ರಿಟ್ ಅರ್ಜಿಸಲ್ಲಿಸಿತ್ತು.
ಇದನ್ನೂ ಓದಿ :- ಜೆಡಿಎಸ್ ನಿಂದ ಶರವಣಗೆ ಟಿಕೆಟ್ – ಪರಿಷತ್ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ