ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆಯಾಗಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲದ ವಿವರ್ಸ್ ಕಾಲೋನಿ ಯಲ್ಲಿ ನಡೆದಿದೆ.
![](https://rajnewskannada.in/wp-content/uploads/2022/06/WhatsApp-Image-2022-06-04-at-1.45.36-PM-472x1024.jpeg)
ಪೂಜಾ (24) ವರ್ಷದ ಮೃತ ದುದೈವಿ. ಮದುವೆಯಾಗಿ 2 ವರ್ಷದಿಂದ ಗಂಡನ ಮನೆಯವರು ಕಿರುಕುಳ ನೀಡುತ್ತಿದ್ದು, ಗಂಡ ಮಂಜುನಾಥ್ ಕುಟುಂಬದವರ ಮೇಲೆ ಪೂಜಾ ಕುಟುಂಬ ಕೊಲೆಯ ಆರೋಪ ಮಾಡಿದ್ದಾರೆ. ಪೂಜಾಳ ಗಂಡ ಮಂಜುನಾಥ್ ಪ್ರತಿನಿತ್ಯ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಎಂದು ಆರೋಪ ಮಾಡಿದ್ದಾರೆ. ಈ ಸಂಬಂಧ ನೆಲಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : – ಕಾರು ಟಿಟಿ ನಡುವೆ ಭೀಕರ ಅಪಘಾತ – ಸ್ಥಳದಲ್ಲೇ ಇಬ್ಬರು ಸಾವು