ಕೆಜಿಎಫ್ 2′ (KGF-2) ವಿಶ್ವದಾದ್ಯಂತ ಕೋಟಿ ಕೋಟಿ ಲೂಟಿ ಮಾಡುತ್ತಿದೆ. ರಾಕಿಭಾಯ್ ಆರ್ಭಟಕ್ಕೆ ಬಾಲಿವುಡ್ ಚಿತ್ರಗಳು ದೂಳಿಪಟ ಆಗುತ್ತಿದೆ.
ಇನ್ನು ಹಿಂದಿ ಬಾಕ್ಸಾಫೀಸ್ನಲ್ಲಿ 360.31 ಗಳಿಕೆ ಮಾಡಿ, 400 ಕೋಟಿ ಕಲೆಕ್ಷನ್ ಮಾಡುವತ್ತ ಮುನ್ನುಗ್ಗುತ್ತಿದೆ. ಬಾಲಿವುಡ್ ಮಂದಿಗೆ
ಕೆಜಿಎಫ್ ಚಾಪ್ಟರ್ 2′ ಸಕ್ಸಸ್ ಅನ್ನೋದು ಅಕ್ಷರಶಃ ದುಸ್ವಪ್ನವಾಗಿ ಕಾಡುತ್ತಿದೆ. ಇದನ್ನೂ ಓದಿ :- 1000 ಕೋಟಿ ಕಲೆಕ್ಷನ್ ಮಾಡಿದ `ಕೆಜಿಎಫ್ 2
ಯಶ್ ಸಿನಿಮಾ ರಿಲೀಸ್ ಆಗಿ ಮೂರು ವಾರವಾಗಿದ್ದರು ದಿನದಿಂದ ದಿನಕ್ಕೆ ಕಲೆಕ್ಷನ್ ಹೆಚ್ಚಾಗುತ್ತಿದೆ ಹೊರತು ಕಮ್ಮಿಯಾಗ್ತಿಲ್ಲ. ಈಗಾಗಲೇ ಚಿತ್ರದ ಒಟ್ಟು ಕಲೆಕ್ಷನ್ 1000 ಸಾವಿರ ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಇನ್ನು ಹಿಂದಿ ಬಾಕ್ಸ್ಆಫೀಸ್ನಲ್ಲಿ ಇದೀಗ 360.31 ಕೋಟಿ ಗಳಿಕೆ ಮಾಡಿ 400 ಕೋಟಿ ಲೂಟಿ ಮಾಡುತ್ತ ಲಗ್ಗೆ ಇಡುತ್ತಿದೆ.
ಇದನ್ನೂ ಓದಿ :- KGF ಆರ್ಭಟಕ್ಕೆ ಹಿಂದಿಯ ಹಳೆಯ ದಾಖಲೆಗಳೆಲ್ಲ ಧೂಳಿಪಟ- ಒಟ್ಟು 720 ಕೋಟಿ ರೂ. ಕಲೆಕ್ಷನ್!