ಧಾರವಾಡದಲ್ಲಿ ಉಪನ್ಯಾಸಕರ ಧರಣಿ ಸ್ಥಳಕ್ಕೆ ಕುಮಾರಸ್ವಾಮಿ ಭೇಟಿ

ಧಾರವಾಡದಲ್ಲಿ (Dharwad) ಕರ್ನಾಟಕ ವಿವಿಗೆ ಮಾಜಿ ಸಿಎಂ ಕುಮಾರಸ್ವಾಮಿ (HD.Kumaraswamy) ಭೇಟಿ ನೀಡಿದರು .ಅತಿಥಿ ಉಪನ್ಯಾಸಕರ ಧರಣಿ ಸ್ಥಳಕ್ಕೆ ಕುಮಾರಸ್ವಾಮಿ ಭೇಟಿ ಮಾಡಿದರು .

ಕಳೆದ ೬ ದಿನಗಳಿಂದ ಅತಿಥಿ ಉಪನ್ಯಾಸಕರು ಧರಣಿ ಕುಳಿತಿದ್ದಾರೆ . ಸೇವಾ ಭದ್ರತೆ ಹಾಗೂ ವಿವಿಧ ಬೇಡಿಕೆಗೆ ಆಗ್ರಹಿಸಿ ಅತಿಥಿ ಉಪನ್ಯಾಸಕರು ಧರಣಿ ಮಾಡುತ್ತಿದ್ದಾರೆ . ಶಿಕ್ಷಕರ ಸಮಸ್ಯಗಳನ್ನ ಮಾಜಿ ಸಿಎಂ ಕುಮಾರಸ್ವಾಮಿ ಆಲಿಸಿದರು .ಇನ್ನೊಂದೆಡೆ ಎಚ್‌ಡಿಕೆ ಕಾರ್‌ಗೆ ಪಿಎಸ್ಐ ಅಭ್ಯರ್ಥಿಗಳು ಘೇರಾವ್ ಹಾಕಲು ಯತ್ನಿಸಿದ್ರು. ಪಿಎಸ್ಐ ನೇಮಕಾತಿ ವಂಚಿತ ಅಭ್ಯರ್ಥಿಗಳಿಂದ ಘೇರಾವ್ ಯತ್ನಿಸಿದ್ರು.ಕರ್ನಾಟಕ ವಿವಿಗೆ ಬಂದಿದ್ದ ಎಚ್‌ಡಿಕೆ ಜೊತೆ ವಾಗ್ವಾದ ನಡೆಸಿದ್ರು. ಈ ಹಿನ್ನೆಲೆಯಲ್ಲಿ ವಾಪಸ್ ಹೋಗುವಾಗ ಘೇರಾವ್ ಯತ್ನ ನಡೆಸಿದ್ರು. ಇದೇ ವೇಳೆ ಅಭ್ಯರ್ಥಿಗಳುಎಚ್‌ಡಿಕೆ ವಾಹನ ಬೆನ್ನತ್ತಿದ್ರು. ಪ್ರತಿಭಟನಕಾರರನ್ನು ತಡೆಯಲು ಪೊಲೀಸರ ಹರಸಾಹಸಪಟ್ಟಿದ್ದಾರೆ. ಇದನ್ನೂ ಓದಿ : – ಜೆಡಿಎಸ್ ಪಕ್ಷವನ್ನು ಅವಮಾನಿಸಲಾಗಿದೆ- ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!