ಇಂಗ್ಲೆಂಡ್ ನಲ್ಲಿ `ಲಸ್ಸಾ’ ವೈರಸ್ ಅಬ್ಬರ: ಹೊಸ 3 ಪ್ರಕರಣ ಪತ್ತೆ!

ಕೊರೊನಾ ವೈರ್ ಮತ್ತು ಒಮಿಕ್ರಾನ್ ಅಬ್ಬರದ ನಂತರ ಇದೀಗ ತಣ್ಣಗಾಗುತ್ತಿದ್ದ ವೇಳೆ ಇಂಗ್ಲೆಂಡ್ ನಲ್ಲಿ ಹೊಸದಾಗಿ ಲಸ್ಸಾ ವೈರಸ್ ಪತ್ತೆಯಾಗಿದ್ದು, ಮತ್ತೆ ಜಾಗತಿಕ ಮಟ್ಟದಲ್ಲಿ ಆತಂಕ ಶುರುವಾಗಿದೆ.

ಇಂಗ್ಲೆಂಡ್ ನಲ್ಲಿ ಹೊಸದಾಗಿ ಕನಿಷ್ಠ ಮೂರು ಲಸ್ಸಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು, ಒಂದು ಸಾವು ಪ್ರಕರಣ ವರದಿಯಾಗಿದೆ. ಎಲ್ಲಾ ಮೂರು ಮಂದಿಯೂ ಪಶ್ಚಿಮ ಆಫ್ರಿಕಾದಿಂದ ಬಂದವರಾಗಿದ್ದರು.

ಬೆಡ್ ಫೋರ್ಡ್ ಶೀರ್ ನಲ್ಲಿ ಮೊದಲ ಸಾವು ಪ್ರಕರಣ ವರದಿಯಾಗಿದೆ. ಈ ವೈರಸ್ ಹಲವು ದಶಕಗಳ ಹಿಂದೆ ಪತ್ತೆಯಾಗಿದ್ದು, ಇದು ಮತ್ತೆ ಕಾಣಿಸಿಕೊಂಡಿರುವುದು ಆಂತಕ ಮೂಡಿಸಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!