ಭಾರಿಗಾಳಿಗೆ ವಿದ್ಯುತ್ ಕಂಬಗಳು ಮುರಿದು ಬಿದ್ದಿರುವ ಘಟನೆ ವಿಜಯನಗರದ (Vijayanagara) ಹೊಸಪೇಟೆ (Hospete) ತಾಲೂಕಿನ ಸೀತಾರಾಮ್ ತಾಂಡಾದಲ್ಲಿ ನಡೆದಿದೆ . ಮಳೆಗೆ ವಿದ್ಯುತ್ ಟ್ರಾನ್ಸ್ ಫಾರ್ಮರ್ ಬ್ಲಾಸ್ಟ್ ಆಗಿದೆ .
ಶಾಲೆ (School) ಹೊರಭಾಗದಲ್ಲಿರುವ ಶೇಡ್ ನ ಶೀಟ್ ಗಳು ಗಾಳಿಗೆ ಹಾರಿಹೋಗಿವೆ . ಅದೃಷ್ಟವಶಾತ್ ತಪ್ಪಿದ ಅನಾಹುತದಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕಳೆದ ರಾತ್ರಿ ಬೀಸಿದ ಭಾರಿ ಗಾಳಿಗೆ 6 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು, 1 ವಿದ್ಯುತ್ ಟ್ರಾನ್ಸಫಾರ್ಮರ್ ಬ್ಲಾಸ್ಟ್ ಆಗಿದೆ. ಇದನ್ನೂ ಓದಿ : – ಬೆಂಕಿ ಹಚ್ಚೋದೇ ಬಿಜೆಪಿಯವರ ಕೆಲಸ – ಸಿದ್ದರಾಮಯ್ಯ