ಇತ್ತೀಚೆಗಷ್ಟೇ ಸೀಮಂತದ ಸಂಭ್ರಮ ಫೋಟೋ ಮೂಲಕ ತಮ್ಮ ತಾಯ್ತನದ ಖುಷಿಯನ್ನ ಪ್ರಣಿತಾ ಸುಭಾಷ್ ಅಭಿಮಾನಿಗಳ ಜತೆ ಹಂಚಿಕೊಂಡಿದ್ದರು.
ಪತಿ ಜೊತೆ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡು ಬೇಬಿ ಬಂಪ್ ಫೋಟೋ ಶೂಟ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ :- ‘ಬಘೀರಾ’ ಮೂಲಕ ಮತ್ತೆ ಒಂದಾದ ಪ್ರಶಾಂತ್ ನೀಲ್, ಶ್ರೀಮುರಳಿ – ಬೆಂಗಳೂರಿನಲ್ಲಿ ನೆರವೇರಿದ ಮುಹೂರ್ತ
`ಪೊರ್ಕಿ’ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಲಗ್ಗೆಯಿಟ್ಟ ಬ್ಯೂಟಿ ಪ್ರಣಿತಾ ಸುಭಾಷ್ ನಂತರ ಸಾಲು ಸಾಲು ಸ್ಟಾರ್ಗಳ ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚಿದ್ರು. ಬಳಿಕ ತೆಲುಗು, ತಮಿಳು, ಮತ್ತು ಬಾಲಿವುಡ್ನಲ್ಲಿಯೂ ನಟಿಸಿ ಸೈ ಎನಿಸಿಕೊಂಡ್ರು.
ಪ್ರಣಿತಾಗೆ ಡಿಮ್ಯಾಂಡ್ ಇರೋವಾಗ್ಲೆ ಕಳೆದ ವರ್ಷ ಲಾಕ್ಡೌನ್ ನಲ್ಲಿ ಉದ್ಯಮಿ ನಿತಿನ್ ರಾಜ್ ಹಸೆಮಣೆ ಏರಿದ್ದರು. ಇದೀಗ ತಾಯ್ತನದ ಖುಷಿಯನ್ನ ಸವಿಯುತ್ತಿದ್ದಾರೆ.
ಇದನ್ನೂ ಓದಿ :- ನಟ ಆದಿ ಪಿನಿಶೆಟ್ಟಿ ಜೊತೆ ಸಪ್ತಪದಿ ತುಳಿದ ನಟಿ ನಿಕ್ಕಿ ಗಲ್ರಾನಿ