ಇಂದು ಸ್ಯಾಂಡಲ್ವುಡ್ನ ಸಿಂಪಲ್ಸ್ಟಾರ್ ರಕ್ಷಿತ್ ಶೆಟ್ಟಿಗೆ ಬರ್ತಡೇ ಸಡಗರ..! ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದ ಪ್ರಯುಕ್ತ ‘ಚಾರ್ಲಿ-777’ ಚಿತ್ರದ ಹೊಸ ಟೀಸರ್ ರಿಲೀಸ್ ಆಗಿದೆ.
ನಾಯಿ ಹಾಗೂ ಮನುಷ್ಯನ ನಡುವಿನ ಒಂದು ಎಮೊಷನಲ್ ಕಥೆಯಲ್ಲಿ ರಕ್ಷಿತ್ ಶೆಟ್ಟಿ ನಟಿಸ್ತಿದಾರೆ. ಈಗಾಗಲೇ, ರಕ್ಷಿತ್ ಶೆಟ್ಟಿಯ ಗಡ್ಡದ ಲುಕ್ ಅಭಿಮಾನಿಗಳಿಗೂ ಇಷ್ಟವಾಗಿದೆ. ಕೊರೋನಾ ಪರಿಸ್ಥಿತಿಯಲ್ಲಿ ಆಡಂಬರದ ಬರ್ತಡೇ ಸೆಲೆಬ್ರೆಷನ್ಗೆ ಬ್ರೇಕ್ ಹಾಕಿರೋ ರಕ್ಷಿತ್ ಶೆಟ್ಟಿ ತಮ್ಮ ಸಿನಿಮಾ ಟೀಸರ್ನ್ನೇ ಫ್ಯಾನ್ಸ್ ಗೆ ಸ್ಪೆಷಲ್ ಗಿಫ್ಟ್ ಆಗಿ ಪ್ರೆಸೆಂಟ್ ಮಾಡಿದ್ದಾರೆ..