ಸ್ವಯಂ ಸಾಲ ವಸೂಲಾತಿ ಯೋಜನೆಯ ಲೋಪದೋಷಗಳ ಹಿನ್ನೆಲೆಯಲ್ಲಿ ಎಚ್ ಡಿಎಫ್ ಸಿ ಬ್ಯಾಂಕ್ ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 10 ಕೋಟಿ ರೂ. ದಂಡ ವಿಧಿಸಿದೆ.
ಸ್ವಯಂ ಸಾಲ ಕುರಿತ ಯೋಜನೆಯ ಕುರಿತು ದೂರುಗಳು ಬಂದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದ ಆರ್ ಸಿಬಿ ತಪ್ಪು ಕಂಡು ಬಂದ ಹಿನ್ನೆಲೆಯಲ್ಲಿ ಮೇ 27ರಂದು 10 ಕೋಟಿ ರೂ. ದಂಡ ಪಾವತಿಸುವಂತೆ ಸೂಚಿಸಿದೆ.
ಎಚ್ ಡಿಎಫ್ ಸಿ ನೀಡಿದ ಕೆಲವು ಆಮೀಷಗಳು 1949ರ ಬ್ಯಾಂಕ್ ಕಾಯ್ದೆ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಆರ್ ಸಿಬಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.