ಡಿಕೆಶಿಗೆ ಮತ ತೋರಿಸಿದ ರೇವಣ್ಣ – ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ

ರಾಜ್ಯಸಭೆ ಚುನಾವಣೆಯಲ್ಲಿ ಮಾಜಿ ಸಚಿವ ಎಚ್.ಡಿ. ರೇವಣ್ಣ (H.D REVANNA )ಮತದಾನ ಮಾಡುವ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (D.K SHIVKUMAR) ಅವರಿಗೆ ಮತ ಪತ್ರವನ್ನು ತೋರಿಸಿದ್ದಕ್ಕೆ ಬಿಜೆಪಿ (BJP ) ಆಕ್ಷೇಪವೆತ್ತಿದೆ.

ಮತದಾನದ ಸಂದರ್ಭದಲ್ಲಿ ರೇವಣ್ಣ ಅವರು ಮತಪತ್ರವನ್ನು ವ್ಯಂಗ್ಯವಾಗಿ ಡಿಕೆಶಿಗೆ ತೋರಿಸಿದ್ದಾರೆ. ಆದರೆ, ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಆಗಿದೆ ಅನ್ನೋದು ಬಿಜೆಪಿ ಆಕ್ಷೇಪವಾಗಿದೆ. ಇದನ್ನೂ ಓದಿ : – ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸಿಟಿ ರವಿ !

ಮತಗಟ್ಟೆಯಲ್ಲೇ ಬಿಜೆಪಿ ಇದಕ್ಕೆ ಆಕ್ಷೇಪ ಎತ್ತಿದ್ದು, ಇದೀಗ ಅಧಿಕೃತವಾಗಿ ಹೀಗಾಗಿ ಚುನಾವಣಾಧಿಕಾರಿಗೆ ಸತೀಶ್ (SATHISH REDDY ) ರೆಡ್ಡಿ ದೂರು ನೀಡಿದ್ದಾರೆ. ಈ ಮತವನ್ನ ಅನೂರ್ಜಿತಗೊಳಿಸುವಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ : – ಜೆಡಿಎಸ್‌ ಕಾಂಗ್ರೆಸ್ ಏನೇ ಪ್ರಯತ್ನ ಮಾಡಿದರೂ ಗೆಲುವು ಕಷ್ಟ – ಯಡಿಯೂರಪ್ಪ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!