ಕರ್ಕಶ ಶಬ್ದ ಮಾಡುತ್ತಿದ್ದ ಸೈಲೆನ್ಸರ್ ಗಳನ್ನು(silencer ) ಚಿಕ್ಕಮಗಳೂರಿನ ( Chikamagaluru ) ಕಡೂರು (kadur ) ಪೊಲೀಸರು ನಾಶ ಪಡಿಸಿದ್ದಾರೆ . ಬುಲ್ಡೋಜರ್ ಹತ್ತಿಸಿ 35ಕ್ಕೂ ಹೆಚ್ಚು ಸೈಲೆನ್ಸರ್ ಗಳನ್ನೂ ಪೊಲೀಸರು ಪುಡಿ ಮಾಡಿದ್ದಾರೆ .
ಪಟ್ಟಣದಲ್ಲಿ ವಿಚಿತ್ರ ಶಬ್ದ ಮಾಡಿ ಯುವಕರು ರೌಂಡ್ ಹಾಕುತ್ತಿದ್ದರು . ಹೀಗಾಗಿ ಕಳೆದ ಎರಡು ತಿಂಗಳಿಂದ ವಿಚಿತ್ರ ಶಬ್ದ ಮಾಡುತ್ತಿದ್ದ ಬೈಕುಗಳನ್ನು ವಶ ಪಡಿಸಿಕೊಂಡಿದ್ದಾರೆ . ಸೈಲೆನ್ಸರ್ ಗಳನ್ನು ಬಿಚ್ಚಿ ಬೈಕ್ ಸವಾರರಿಗೆ ಪೊಲೀಸರು ವಾರ್ನಿಂಗ್ ಕೊಟ್ಟಿದ್ದಾರೆ . ಇದನ್ನೂ ಓದಿ : –ರಾಜ್ಯಸಭೆಗೆ ಯುಪಿಯಿಂದ ನಿರ್ಮಲಾ ಸೀತಾರಾಮನ್ ಸ್ಫರ್ಧೆ – ರಾಜ್ಯದಿಂದ ತೇಜಸ್ವಿನಿ ಅನಂತ್ ಕುಮಾರ್ ಗೆ ಸಿಗುತ್ತಾ ಟಿಕೆಟ್ ?