ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಕಳ್ಳತನವಾಗಿರುವ ಘಟನೆ ತುಮಕೂರು ( Tumkuru) ತಾಲ್ಲೂಕಿನ ಹೊನ್ನುಡಿಕೆ ಸಮೀಪದ ಹುಳ್ಳೇನಹಳ್ಳಿ ಗ್ರಾಮದಲ್ಲಿ ನಡೆದಿದೆ .
ದೇವಸ್ಥಾನದ ಬೀಗ ಹೊಡೆದು ನಗದು ಹಾಗೂ ಲಕ್ಷಾಂತರ ಮೌಲ್ಯದ ಚಿನ್ನಾಭರಣವನ್ನು ಖದೀಮರು ದೋಚಿದ್ದಾರೆ . ಕಳೆದ ಶನಿವಾರ ಮಧ್ಯರಾತ್ರಿ ಖದೀಮರು ಕೈಚಳಕ ತೋರಿದರು . ಶ್ವಾನದಳ, ಬೆಳರಚ್ಚು ತಜ್ಞರು ಹಾಗೂ ಹೆಬ್ಬೂರು ಠಾಣೆ ಪೊಲೀಸರಿಂದ ಶೋಧಕಾರ್ಯ ನಡೆಯುತ್ತಿದೆ . ಇದನ್ನೂ ಓದಿ : – ಜೆಡಿಎಸ್ ಮತ ಒಡೆಯಬೇಕೆನ್ನೋದು ಎರಡೂ ಪಕ್ಷದಲ್ಲಿ ನಡೆಯುತ್ತಿದೆ – ಹೆಚ್ ಡಿ ಕುಮಾರಸ್ವಾಮಿ