ರಾಜ್ಯದಲ್ಲಿ ಮೇ ಅಂತ್ಯಕ್ಕೆ ಮತ್ತೆ ವರುಣನ ಪ್ರವೇಶ – ಹವಾಮಾನ ಇಲಾಖೆ

ಪ್ರತಿ ವರ್ಷ ಜೂನ್ ತಿಂಗಳಿನಲ್ಲಿ ಎಂದಿನಂತೆ ಮಳೆ ಆರಂಭವಾಗುತ್ತಿತ್ತು. ಆದ್ರೆ ಈ ಬಾರಿ ಮೇ ತಿಂಗಳಿನಲ್ಲೇ ಮೊದಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ .

Bengaluru rains to increase tomorrow, heavy showers in parts | Skymet  Weather Services

ಯಾವಾಗಲೂ ಪ್ರತಿ ವರ್ಷ ಜೂನ್ 1ರ ಬಳಿಕ ಕೇರಳದ ಕರಾವಳಿಯಲ್ಲಿ ಮಳೆ ಶುರುವಾಗುತ್ತಿತ್ತು . ಈ ಬಾರಿ ರಾಜ್ಯದಲ್ಲಿ ಹೆಚ್ಚಾಗಿ ಕರಾವಳಿ ಭಾಗದ ಪ್ರದೇಶಗಳಲ್ಲಿ ಮಳೆ ಬರುವ ಸಾಧ್ಯತೆಯಿದೆ. ಆಸನಿ ಚಂಡಮಾರುತದ ತೀವ್ರತೆ ಕಡಿಮೆಯಾಗಿದ್ದು. ಇಂದಿನಿಂದ 4 ದಿನಗಳ ಕಾಲ ರಾಜ್ಯದಲ್ಲಿ ಮಳೆ ಮುಂದುವರಿಯಲಿದೆ. ಇದನ್ನೂ ಓದಿ : – ಈ ಬಾರಿ 4 ದಿನ ಮೊದಲೇ ಮಳೆಗಾಲ ಆರಂಭ- ಮೇ 27ಕ್ಕೆ ಕೇರಳಕ್ಕೆ ಮುಂಗಾರು ಪ್ರವೇಶ

Moderate to heavy Bengaluru rains to begin by today afternoon | Skymet  Weather Services

ಇಂದಿನಿಂದ ಮೇ 17 ವರೆಗೂ ಮಳೆಯಗಲಿದೆ . ಕಳೆದ 2 ವಾರಗಳಿಂದ ರಾಜ್ಯದಲ್ಲಿ ಮಳೆಯಾಗುತಿತ್ತು. ಬೆಂಗಳೂರಿನಲ್ಲಿ 2 ದಿನಗಳಿಂದ ತಂಡಿಯ ವಾತಾವರಣ ಹೆಚ್ಚಾಗಿದೆ. ರಾಜ್ಯದ ಕರಾವಳಿ ದಕ್ಷಿಣ ಒಳನಾಡು ಸೇರಿದಂತೆ ಮಲೆನಾಡು ಪ್ರದೇಶಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಲಿದೆ. ಇದನ್ನೂ ಓದಿ : – ಅಸಾನಿ ಚಂಡಮಾರುತ ಎಫೆಕ್ಟ್ – ಇನ್ನು 2 ದಿನಗಳ ಕಾಲ ಬೆಂಗಳೂರು ಕೂಲ್ ಕೂಲ್

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!