ಹಲ್ಲುಗಳ ಸಂರಕ್ಷಣೆ ಮಾಡೋದು ಹೇಗೆ..? ಇಲ್ಲಿದೆ ಸಂಪೂರ್ಣ ಮಾಹಿತಿ

ಹಲ್ಲುಗಳು ಮಾನವನ ಬದುಕಿನ ಅವಿಭಾಜ್ಯ ಅಂಗ. ಹಲ್ಲಿನ ಆರೋಗ್ಯವು ಅಂತಿಮವಾಗಿ ನಿಮ್ಮ ಒಟ್ಟಾರೆ ಆರೋಗ್ಯದೊಂದಿಗೆ ಸಂಬಂಧ ಹೊಂದಿದೆ. ಇದು ಆರೋಗ್ಯದ ಅತ್ಯಂತ ಪ್ರಮುಖ ಅಂಶವಾಗಿದ್ದರೂ, ಹೆಚ್ಚಿನ ಜನರು ಹಲ್ಲುಗಳ ನೈರ್ಮಲ್ಯದ ಕಡೆ ಹೆಚ್ಚಾಗಿ ಗಮನ ಹರಿಸುವುದಿಲ್ಲ. ದಿನಕ್ಕೆ ಎರಡು ಬಾರಿ ಹಲ್ಲುಜ್ಜುವಂತೆ ವೈದ್ಯರು ಸಲಹೆ ನೀಡುತ್ತಾರೆ.

ಹಲ್ಲುಗಳು ಹಳದಿಯಾಗಿವೆಯೇ? ಚಿಂತೆ ಬಿಡಿ, ಬೆಳ್ಳಗಾಗಲು ಹೀಗೆ ಮಾಡಿ... | Ways to  Naturally Whiten Your Teeth at Home - Kannada BoldSky

ಆದರೆ, ಇದನ್ನು ಅನುಸರಿಸುವುದು ತುಂಬಾ ಕಡಿಮೆ ಜನರು ಅನುಸರಿಸುತ್ತಾರೆ. ಹಲ್ಲಿನಲ್ಲಿ ನೋವು ಕಾಣಿಸಿಕೊಂಡಾಗ ಅಥವಾ ಪರಿಸ್ಥಿತಿಯು ನಿಮ್ಮ ನಿಯಂತ್ರಣ ಮೀರಿದಾಗ ದಂತವೈದ್ಯರ ಬಳಿಗೆ ಹೋಗುವ ಬದಲು, ನಿಯಮಿತವಾಗಿ ಅವರನ್ನು ಭೇಟಿ ಮಾಡುವ ಮೂಲಕ ಸ್ವಚ್ಛತೆ ನಿರ್ವಹಣೆಯ ಬಗ್ಗೆ ತಿಳಿದುಕೊಂಡರೆ ನಿಮ್ಮ ಹಲ್ಲುಗಳ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದನ್ನು ಓದಿ :-  ತಲೆ ಕೂದಲು ಉದುರುತ್ತಿದೆಯೇ.. ? ಹಾಗಾದರೆ ನಿಮ್ಮ ಸಮಸ್ಯೆಗೆ ಇಲ್ಲಿದೆ ಪರಿಹಾರ

swollen gums home remedy: ಹಲ್ಲಿನ ವಸಡುಗಳು ಊದಿಕೊಂಡಿದ್ದರೆ ಅದಕ್ಕೆ ಇಲ್ಲಿದೆ ಸುಲಭ  ಪರಿಹಾರಗಳು - Vijaya Karnataka

ಹಲ್ಲುಗಳ ನಡುವಿನ ಗುಂಡಿ ಅಥವಾ ತೂತು ಮಕ್ಕಳು ಮತ್ತು ವಯಸ್ಕರಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆಯಾಗಿದೆ. ಹಬ್ಬದ ಸಮಯದಲ್ಲಿ ಹೆಚ್ಚಾಗಿ ಸಿಹಿ ತಿಂಡಿಗಳನ್ನು ಸೇವಿಸುತ್ತೇವೆ. ಇಂತಹ ವೇಳೆ ಕಾಲಕಾಲಕ್ಕೆ ನಿಮ್ಮ ಹಲ್ಲುಗಳನ್ನು ಸ್ವಚ್ಛಗೊಳಿಸಲು ಮರೆಯದಿರಿ. ವಾಸ್ತವವಾಗಿ, ಪ್ರಾಸ್ತೊಡಾಂಟಿಸ್ಟ್, ಇಂಪ್ಲಾಂಟಾಲಜಿಸ್ಟ್ ಮತ್ತು ಸ್ಮೈಲ್ ಡಿಸೈನ್ ಸ್ಪೆಷಲಿಸ್ಟ್ ಡಾ. ದೀಕ್ಷಾ ಬಾತ್ರಾ ನಿಮ್ಮ ಹಲ್ಲುಗಳನ್ನು ಕುಳಿಗಳಿಂದ ರಕ್ಷಿಸಲು ಮೂರು ಸರಳ ವಿಧಾನಗಳನ್ನು ವಿವರಿಸುತ್ತಾರೆ.

Whiter teeth: ನಿಮ್ಮ ಹಲ್ಲುಗಳು ಹಳದಿ ಆಗಿದೆಯೆ? ಇಲ್ಲಿವೆ ಹಲ್ಲನ್ನು ಬೆಳ್ಳಗಾಗಿಸಲು  ಪರಿಹಾರಗಳು - Vijaya Karnataka


“ಓರಲ್ ಹೈಜಿನ್ ವ್ಯಕ್ತಿನಿಷ್ಠವಾಗಿದೆ ಮತ್ತು ನಾವು ಬೆಳಗ್ಗೆ ಕೆಲವು ಸೆಕೆಂಡುಗಳ ಹಳೆಯ, ಬಳಸಿದ ಬ್ರಶ್ ಮತ್ತು ಟೂತ್ಪೇಸ್ಟ್ನೊಂದಿಗೆ ನಮ್ಮ ಹಲ್ಲುಗಳನ್ನು ರಕ್ಷಿಸಿದರೆ ಸಾಕು ಎಂದು ಭಾವಿಸುತ್ತೇವೆ. ಅವರ ಪ್ರಕಾರ, ನಮ್ಮ ಬಾಯಿಯ ನಿರ್ವಹಣೆಯು ಕಡಿಮೆ ಎಂದು ಭಾವಿಸಿದರೂ ತುಂಬಾ ಚೆನ್ನಾಗಿ ಎಲ್ಲರಿಗೂ ಕಾಣಿಸುವುದೆಂದರೆ ಹಲ್ಲುಗಳು. ಹಾಗಾಗಿ ಅದನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಿದಷ್ಟು ನಮಗೆ ಅನುಕೂಲವಾಗುತ್ತದೆ. ಇದನ್ನು ಓದಿ :- ಬೇಸಿಗೆಯಲ್ಲಿ ಯಾವ ರೀತಿಯ ಆಹಾರ ಸೇವಿಸಿದರೆ ಒಳ್ಳೆಯದು ಗೊತ್ತಾ..?

ಎಷ್ಟೋ ಜನಕ್ಕೆ ಹಲ್ಲು ಹೇಗೆ ಉಜ್ಜಬೇಕೆಂಬುವುದೇ ಗೊತ್ತಿರೋಲ್ಲ, ಇಲ್ ಕೇಳಿ | Correct way  to brush the teeth to keep it clean

ಹಾಗಾಗಿ ನಿಮ್ಮ ಹಲ್ಲುಗಳನ್ನು ಸ್ವಚ್ಛಗೊಳಿಸಲು ಉತ್ತಮ ಪರಿಕರಗಳನ್ನು ಬಳಸುವುದು ಬಹಳ ಮುಖ್ಯವಾಗುತ್ತದೆ. ಬ್ಯಾಟರಿ ಚಾಲಿತ ಬ್ರಶ್ ಬಳಸಬೇಕು. ನಿಮ್ಮ ದಂತವೈದ್ಯರು ಶಿಫಾರಸು ಮಾಡಿದ ಟೂತ್ ಪೇಸ್ಟ್, ನಿಮ್ಮ ಹಲ್ಲು ಹಾಗೂ ಒಸಡುಗಳನ್ನು ರಕ್ಷಿಸುತ್ತದೆ. ನೀರಿನ ಫ್ಲೋಸರ್ ಹಲ್ಲುಗಳ ನಡುವೆ ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ನಿಮ್ಮ ಬಾಯಿಯಲ್ಲಿ ಬ್ಯಾಕ್ಟೀರಿಯಾ ಸಾಂದ್ರತೆಯನ್ನು ಕಡಿಮೆ ಮಾಡುವ ಟಂಗ್ ಕ್ಲೀನರ್ ಬಳಸಿ ಎಂದು ವೈದ್ಯರು ಹೇಳುತ್ತಾರೆ.

 ಇದನ್ನು ಓದಿ :- ನೀವೂ ಫಿಟ್ ಆಗಲು ಬಯಸುತ್ತೀರಾ ? ನಿಮ್ಮ ದಿನನಿತ್ಯದ ಆಹಾರ ಪದಾರ್ಥಗಳಲ್ಲಿ ಇವುಗಳನ್ನ ಬಳಸಿ..

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!