ಬೆಂಗಳೂರಿನಲ್ಲಿ ( Bengaluru ) ಬಾಲಕಿಯೊಬ್ಬಳು ಶಾಲಾ ಬಸ್ ( School bus ) ಹರಿದು ಮೃತಪಟ್ಟಿದ್ದಾಳೆ . ಕೀರ್ತನ (keerthana) (16 ) ಮೃತಹೊಂದಿರುವ ಬಾಲಕಿ ಎಂದು ಗುರುತಿಸಲಾಗಿದೆ . ಬನಶಂಕರಿಯ ದೇವೇಗೌಡ ಪೆಟ್ರೋಲ್ ಬಂಕ್ ಬಳಿ ಘಟನೆ ನಡೆದಿದೆ .
ಹರ್ಷಿತ, ಕೀರ್ತನ , ದರ್ಶನ್ ತ್ರಿಬಲ್ ರೈಡಿಂಗ್ ಬರ್ತಿದ್ರು . ಈ ವೇಳೆ ಹಿಂದೆಯಿಂದ ಬರುತ್ತಿದ್ದ ಡೆಲ್ಲಿ ಪಬ್ಲಿಕ್ ಸ್ಕೂಲ್ ಬಸ್ ಡಿಕ್ಕಿ ಹೊಡೆದಿದೆ . ಕೀರ್ತನ ಹಾರೋಹಳ್ಳಿಯ ನಿವಾಸಿಯಾಗಿದ್ದಾಳೆ . ಬನಶಂಕರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ . ಇದನ್ನೂ ಓದಿ ; – ಶಿಗ್ಗಾಂವಿಯಲ್ಲಿ ಮುಸುಕುಧಾರಿಗಳಿಂದ ಮಹಿಳೆ ಮೇಲೆ ಫೈರಿಂಗ್ – ಬೆಚ್ಚಿಬಿದ್ದ ಜನ