ಅಮ್ಮನಿಗೆ ಭಾವುಕವಾಗಿ ಹುಟ್ಟುಹಬ್ಬದ ಶುಭ ಕೋರಿದ ಐಶ್ವರ್ಯಾ ರೈ

ಮಾಜಿ ಭುವನ ಸುಂದರಿ, ಮಂಗಳೂರು ಬೆಡಗಿ ಐಶ್ವರ್ಯಾ ರೈ (Aishwarya Rai) ತಾಯಿ ಬೃಂದಾ ರೈ ತಮ್ಮ 71ನೇ ವಸಂತಕ್ಕೆ ಕಾಲಿರಿಸಿದ್ದಾರೆ.

ತಾಯಿಯ ಹುಟ್ಟುಹಬ್ಬದಂದು ಮಗಳು ಐಶ್ವರ್ಯ ಇನ್ಸ್ ಸ್ಟಾಗ್ರಾಂ ನಲ್ಲಿ ಭಾವುಕವಾದ ಪೋಸ್ಟೊಂದನ್ನು ಮಾಡಿದ್ದಾರೆ. ಬೃಂದಾ ಇರುವಲ್ಲಿಗೆ ತೆರಳಿದ ಐಶ್ವರ್ಯ, ಪತಿ ಅಭಿಷೇಕ್ ಬಚ್ಚನ್ ಮೊಮ್ಮಗಳು ಆರಾಧ್ಯ ಹುಟ್ಟುಹಬ್ಬದ ಶುಭಾಶಯವನ್ನು ಕೋರಿದ್ದಾರೆ. ಇದನ್ನೂ ಓದಿ  : – ಥಿಯೇಟರ್ ನಲ್ಲಿ ಮಕಾಡೆ ಮಲಗಿದ ಧಾಕಡ್ ಚಿತ್ರ – ನಟಿ ಕಂಗನಾ ರಣಾವತ್ ಗೆ ಮುಖಭಂಗ.!


ಇತ್ತೀಚೆಗಷ್ಟೇ ಕಾನ್ಸ್ ಅಂತಾರಾಷ್ಟ್ರೀಯ ಚಿತ್ರೋತ್ಸವದಿಂದ ಮರಳಿದ ಐಶ್ವರ್ಯಾ ಹಾಗೂ ಅಭಿಷೇಕ್ ಬಚ್ಚನ್ (Abhishek Bachchan) , ಇನ್ಸ್ ಸ್ಟಾಗ್ರಾಂ ನಲ್ಲಿ ಹುಟ್ಟುಹಬ್ಬದ ಸಂಭ್ರಮಾಚರಣೆಯ ಕೆಲ ಪೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ  : – ಕಾನ್ ಚಿತ್ರೋತ್ಸದಲ್ಲಿ ಸೌತ್ ನಟಿಯರಿಗೂ ಮನ್ನಣೆ – ರೆಡ್ ಕಾರ್ಪಟ್ ಮೇಲೆ ಪೂಜಾ, ನಯನತಾರಾ, ತಮನ್ನಾ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!